ಚಿತ್ರಗಳಲ್ಲಿ ಗಣತಂತ್ರ ದಿನ: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಸಾಮರ್ಥ್ಯ ಪ್ರದರ್ಶನ

ದೇಶವು ಇಂದು (ಭಾನುವಾರ) 71ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡಿದೆ. ಭವ್ಯ ಮಿಲಿಟರಿ ಶಕ್ತಿ,  ಇತಿಹಾಸ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನದೊಂದಿಗೆ ದೆಹಲಿಯ ರಾಜ್‌ಪತ್‌ನಲ್ಲಿ ಹೊಸ ಲೋಕದ ಅನಾವರಣವಾಗಿತ್ತು.

Other Galleries