'ಕ್ರಿಕೆಟ್ ಸವ್ಯಸಾಚಿ' ಸಚಿನ್ ತೆಂಡೂಲ್ಕರ್ ಗೆ 48ನೇ ಹುಟ್ಟುಹಬ್ಬ!

ಮಾಸ್ಟರ್ ಬ್ಲಾಸ್ಟರ್, ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮ್ಯಾನ್ ಸಚಿನ್ ತೆಂಡೂಲ್ಕರ್ ಗೆ ಇಂದು 48ನೇ ಹುಟ್ಟುಹಬ್ಬ. ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅವರು ಮಾಡಿದ್ದ 10 ಅಭೂತಪೂರ್ವ ದಾಖಲೆಗಳನ್ನು ನೋಡೋಣ.
ಮಾಸ್ಟರ್ ಬ್ಲಾಸ್ಟರ್, ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮ್ಯಾನ್ ಸಚಿನ್ ತೆಂಡೂಲ್ಕರ್ ಗೆ ಇಂದು 48ನೇ ಹುಟ್ಟುಹಬ್ಬ. ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅವರು ಮಾಡಿದ್ದ 10 ಅಭೂತಪೂರ್ವ ದಾಖಲೆಗಳನ್ನು ನೋಡೋಣ

Updated on
ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗಿಟ್ಟಿಸಿಕೊಂಡ ಆಟಗಾರ.

463 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆ.

1894 ರನ್ ಗಳಿಸುವ ಮೂಲಕ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಕ್ರಿಕೆಟಿಗ.

200 ಟೆಸ್ಟ್ ಮ್ಯಾಚ್ ಗಳನ್ನು ಆಡಿದ ಏಕೈಕ ಆಟಗಾರ.

70ಕ್ಕೂ ಹೆಚ್ಚು ಶತಕ ಬಾರಿಸಿದ ಮೊದಲ ಬ್ಯಾಟ್ಸ್ ಮ್ಯಾನ್

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು 34 ಸಾವಿರದ 357 ರನ್ ಗಳು.

20 ವರ್ಷಕ್ಕೂ ಮೊದಲೇ 5 ಟೆಸ್ಟ್ ಗಳಲ್ಲಿ ಶತಕ ಬಾರಿಸಿದ ಏಕೈಕ ಆಟಗಾರ

ಜಗತ್ತಿನ 90 ವಿವಿಧ ಕ್ರೀಡಾಂಗಣದಲ್ಲಿ ಆಡಿದ ಸಚಿನ್ ತೆಂಡೂಲ್ಕರ್ ಹಲವು ಅನುಭವಗಳನ್ನು ಕಂಡವರು. ಬೇರಾವ ಆಟಗಾರನೂ ಇಷ್ಟೊಂದು ಕ್ರೀಡಾಂಗಣದಲ್ಲಿ ಆಡಿಲ್ಲ.

ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಏಕೈಕ ಆಟಗಾರ

ವಿಶ್ವಕಪ್ ನಲ್ಲಿ 2,278 ರನ್ ಗಳಿಕೆ
ವಿಶ್ವಕಪ್ ನಲ್ಲಿ 2,278 ರನ್ ಗಳಿಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com