ವಿಶ್ವದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಟಾಪ್ 10 ಫುಟ್ ಬಾಲ್ ತಾರೆಯರು 

ಫೋರ್ಬ್ಸ್ ಸಂಸ್ಥೆ ವಿಶ್ವದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಟಾಪ್ 10 ಫುಟ್ ಬಾಲ್ ತಾರೆಗಳ ಪಟ್ಟಿಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದೆ. 
1. ಕ್ರಿಶ್ಚಿಯಾನೊ ರೊನಾಲ್ಡೊ- 922 ಕೋಟಿ ರೂ.
1. ಕ್ರಿಶ್ಚಿಯಾನೊ ರೊನಾಲ್ಡೊ- 922 ಕೋಟಿ ರೂ.
Updated on
2. ಲಿಯೊನೆಲ್ ಮೆಸ್ಸಿ- 811 ಕೋಟಿ ರೂ.
2. ಲಿಯೊನೆಲ್ ಮೆಸ್ಸಿ- 811 ಕೋಟಿ ರೂ.
3. ನೇಯ್ಮರ್ - 701 ಕೋಟಿ ರೂ.
3. ನೇಯ್ಮರ್ - 701 ಕೋಟಿ ರೂ.
4. ಕೈಲಿಯನ್ ಬಪೆ- 317 ಕೋಟಿ ರೂ.
4. ಕೈಲಿಯನ್ ಬಪೆ- 317 ಕೋಟಿ ರೂ.
5. ಮೊಹಮದ್ ಸಲಾ- 302 ಕೋಟಿ ರೂ.
5. ಮೊಹಮದ್ ಸಲಾ- 302 ಕೋಟಿ ರೂ.
6. ರಾಬರ್ಟ್ ಲೆವಾಂಡೋಸ್ಕಿ- 258 ಕೋಟಿ ರೂ.
6. ರಾಬರ್ಟ್ ಲೆವಾಂಡೋಸ್ಕಿ- 258 ಕೋಟಿ ರೂ.
7. ಆಂಡ್ರೆ ಇನಿಯೆಸ್ಟ-  285 ಕೋಟಿ ರೂ.
7. ಆಂಡ್ರೆ ಇನಿಯೆಸ್ಟ- 285 ಕೋಟಿ ರೂ.
8. ಪಾಲ್ ಪೊಗ್ಬಾ- 250 ಕೋಟಿ ರೂ.
8. ಪಾಲ್ ಪೊಗ್ಬಾ- 250 ಕೋಟಿ ರೂ.
9. ಗ್ಯಾರೆತ್ ಬೇಲ್-  236 ಕೋಟಿ ರೂ.
9. ಗ್ಯಾರೆತ್ ಬೇಲ್- 236 ಕೋಟಿ ರೂ.
10. ಈಡನ್ ಹಜಾರ್ಡ್- 214 ಕೋಟಿ ರೂ.
10. ಈಡನ್ ಹಜಾರ್ಡ್- 214 ಕೋಟಿ ರೂ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com