ಮಂಡ್ಯ ಮತ್ತು ಮೈಸೂರು ಭಾಗದ ಕಾಂಗ್ರೆಸ್ ನಲ್ಲಿ ಭಾರೀ ಸಂಖ್ಯೆಯಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ನಾಯಕರಿದ್ದಾರೆ., ಆದರೆ ಕೆಲವೇ ಮಂದಿ ಮಾತ್ರ ಪ್ರಬಲ ಒಕ್ಕಲಿಗ ಮುಖಂಡರಿದ್ದಾರೆ,. ಕಾಂಗ್ರೆಸ್ ಪ್ರಬಲ ಲಿಂಗಾಯತ ಮುಖಂಡ ಎಚ್.ಎಸ್ ಮಹಾದೇವ ಪ್ರಸಾದ್ ಅವರನ್ನು ಕಳೆದುಕೊಂಡಿದೆ, ಹಾಗೂ ಮತ್ತೊಬ್ಬ ಹಿರಿಯ ಪ್ರಭಾವಿ ನಾಯಕಗ ಎಸ್.ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.