Advertisement
ಕನ್ನಡಪ್ರಭ >> ವಿಷಯ

ಅಂಬರೀಷ್

Sumalatha Ambareesh, Nikhil Kumaraswamy

ಮಂಡ್ಯ: ಚುನಾವಣೋತ್ತರ ಸಮೀಕ್ಷೆ ವರದಿ ನಂತರ ಬೆಟ್ಟಿಂಗ್ ನಲ್ಲೂ ಬದಲಾವಣೆ  May 21, 2019

ಲೋಕಸಭಾ ಚುನಾವಣೆ ಆರಂಭದಿಂದಲೂ ರಾಷ್ಟ್ರಮಟ್ಟದಲ್ಲಿ ತೀವ್ರ ಸುದ್ದಿಯಾಗುತ್ತಿದ್ದ ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ ತಾರಕಕ್ಕೇರಿದೆ.

Abhishek And sumalatha ambhareesh

ಹೋಮ-ಹವನ ಮಾಡಿಸಿದ್ರೆ ಮಂಡ್ಯ ಫಲಿತಾಂಶ ಬದಲಾಗೋಲ್ಲ: ಸಿಎಂ ಕುಟುಂಬಕ್ಕೆ ಅಭಿಷೇಕ್ ಟಾಂಗ್  May 14, 2019

ಎಷ್ಟೇ ಹೋಮ-ಪೂಜೆ ಮಾಡಿದರೂ ಮಂಡ್ಯ ಚುನಾವಣಾ ಫಲಿತಾಂಶ ಬದಲಾಗುವುದಿಲ್ಲ ಎಂದು ಅಭಿಷೇಕ್ ಗೌಡ ಸಿಎಂ ಎಚ್.ಡಿ ಕುಮಾರಸ್ವಾಮಿ ಕುಟುಂಬಕ್ಕೆ ...

Basavanandaswamy predicts Sumalatha Ambareesh's win in Mandya

ಸುಮಲತಾ ಮಂಡ್ಯದಲ್ಲಿ ಗೆದ್ದು ಕೇಂದ್ರ ಸಚಿವರಾಗುತ್ತಾರೆ: ಬಸವಾನಂದಸ್ವಾಮಿ ಭವಿಷ್ಯ  May 06, 2019

ಈ ಬಾರಿ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಬೆಟ್ಟಿಂಗ್ ಹಾಗೂ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ವಾಮೀಜಿಯೊಬ್ಬರು....

After Loksabha Election, Congress Highcommand May take Strict Action Against its Rebel Leaders

ಮಂಡ್ಯದಲ್ಲಿ ಸುಮಲತಾಗೆ ಪರೋಕ್ಷ ಬೆಂಬಲ; ಚುನಾವಣೆ ಬಳಿಕ ಕೈ ಬಂಡಾಯ ನಾಯಕರ ವಿರುದ್ಧ ಕ್ರಮ  May 06, 2019

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದ ರೆಬೆಲ್ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ತಿಳಿದುಬಂದಿದೆ.

Cheluvarayaswamy

ಒಂದೆಡೆ ಸೇರುವುದು ಅಪರಾಧವಲ್ಲ: ಚಲುವರಾಯಸ್ವಾಮಿ ಸಮರ್ಥನೆ  May 02, 2019

ನಾವು ಒಟ್ಟಾಗಿ ಸೇರಿದ ವೀಡಿಯೋ ಪೊಲೀಸ್ ಅಧಿಕಾರಿಗಳ ಮೂಲಕವೇ ಬಹಿರಂಗ ಆಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ....

Sumalatha run off her feet: HDK does a Siddu, but no politics

ಸುಮಲತಾಗೆ ಕಾಲುನೋವು; ಸಿದ್ದರಾಮಯ್ಯಗೆ ಪ್ರಕೃತಿ ಚಿಕಿತ್ಸೆ; ಆನೆ ಸಾವು ವಿರೋಧಿಸಿ ವಾಟಾಳ್ ಪ್ರತಿಭಟನೆ  May 02, 2019

ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬಿಸಿಲಿನಿಂದ ಬಸವಳಿದಿದ್ದ ಕೆಲ ನಾಯಕರು ವಿಶ್ರಾಂತಿ ಮೊರೆ ಹೋಗಿದ್ದಾರೆ. ಕೆಲವರು ವಿದೇಶ ಪ್ರವಾಸಕ್ಕೆ ತೆರಳಿದ್ದರೇ, ...

Congress leaders at Sumalatha Ambareesh dinner

ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ರಹಸ್ಯ ಸಭೆ!  May 02, 2019

ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಡಿನ್ನರ್ ಪಾರ್ಟಿ ನಡೆಸಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ...

Sumalatha Ambareesh-Nikhil Kumaraswamy

ಯಾರು ಗೆಲ್ತಾರೆ, ಸುಮಲತಾ ಇಲ್ಲ ನಿಖಿಲ್ ಕುಮಾರಸ್ವಾಮಿ: ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ!  Apr 25, 2019

ಹೈ ವೋಲ್ಟೇಜ್ ನ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕಳೆದ ವಾರವಷ್ಟೇ ಮುಗಿದಿದೆ. ಆದರೆ ...

Sumalatha Ambareesh

ಮಂಡ್ಯ ಜನರ ಮನಸ್ಸು ಗೆದ್ದ ಸಂತೃಪ್ತಿ ಇದೆ: ಸುಮಲತಾ ಅಂಬರೀಷ್  Apr 22, 2019

ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು ಅದು ಪ್ರಮುಖ ವಿಷಯವಲ್ಲ, ಆದರೆ, ಮಂಡ್ಯ ಜನರ ಹೃದಯವನ್ನು ಗೆದ್ದ ಸಂತೃಪ್ತಿ ಇದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದ್ದಾರೆ.

Abhishek Gowda in mandya

ಮೈಸೂರು ಏರ್ ಪೋರ್ಟ್ ನಿಂದ ಸಿಂಗಾಪುರಕ್ಕೆ ಹೋಗುತ್ತೇನೆ: ಅಭಿಷೇಕ್ ಟಾಂಗ್  Apr 20, 2019

ಏಪ್ರಿಲ್ 19ರ ನಂತರ ಮಂಡ್ಯದಲ್ಲಿರುವ ಟೂರಿಂಗ್‌ ಟಾಕೀಸ್‌ ಪ್ಯಾಕಪ್ ಆಗುತ್ತದೆ ಎಂದು ಟೀಕಿಸಿದವರಿಗೆ ಅಭಿಷೇಕ್‌ ಅಂಬರೀಷ್‌ ಟಾಂಗ್ ನೀಡಿದ್ದಾರೆ. ಚುನಾವಣೆ ಆದ .,..

VIP;s voted in various constituencies

ಮತಯಂತ್ರದಲ್ಲಿ ನನ್ನ ಕ್ರಮಸಂಖ್ಯೆ ಪತ್ತೆಹಚ್ಚಲು 5 ನಿಮಿಷ ತೆಗೆದುಕೊಂಡೆ: ಸುಮಲತಾ ಅಂಬರೀಷ್  Apr 18, 2019

ಇದೇ ಮೊದಲ ಸಲ ನನಗೆ ನಾನೇ ಮತ ಹಾಕಿಕೊಂಡಿದ್ದೇನೆ. ಇದೊಂದು ಹೊಸ ಅನುಭವವಾಗಿದ್ದು ಹೊಸ ಪ್ರಯಾಣ ಇಂದು...

Ambareesh And H D Deve Gowda

ಯಾರಿಗೆ ಒಲಿಯಲಿದೆ ಸಕ್ಕರೆ ನಾಡಿನ ಗದ್ದುಗೆ: ಅಂಬರೀಷ್ ಪ್ರೀತಿಗೋ? ದೇವೇಗೌಡರ ಶಕ್ತಿಗೋ?  Apr 17, 2019

ದೇಶದ ಹೈವೋಲ್ಟೇಜ್‌ ಕಣ ಎಂದೇ ಹೆಸರಾಗಿರುವ ಮಂಡ್ಯದಲ್ಲಿ ಜನಪ್ರಿಯ ನಟ ಅಂಬರೀಷ್ ಪತ್ನಿಗೆ, ಅಭಿಮಾನಿಗಳು, ರೈತರು, ಮತ್ತು ಬಿಜೆಪಿ ...

unknown miscreants have taken control and blocked my social media: Sumalatha Ambareesh

ಮತದಾನಕ್ಕೆ 2 ದಿನ ಬಾಕಿ; ಸುಮಲತಾ ಅಂಬರೀಷ್ ಫೇಸ್ ಬುಕ್ ಪೇಜ್ ಬ್ಲಾಕ್!  Apr 16, 2019

ಹಾಲಿ ಲೋಕಸಭಾ ಚುನಾವಣೆ ಮತದಾನಕ್ಕೆ ಕೇವಲ ಇನ್ನೆರಡು ದಿನ ಬಾಕಿ ಇರುವಂತೆಯೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ದುಷ್ಕರ್ಮಿಗಳು ಶಾಕ್ ನೀಡಿದ್ದು, ಅವರ ಫೇಸ್ ಬುಕ್ ಪೇಜ್ ಬ್ಲಾಕ್ ಮಾಡಿದ್ದಾರೆ.

Sumalatha ready to Join BJP, Soon will Release video Evidence says CS Puttarju

ಬಿಜೆಪಿ ಸೇರಲು ಸುಮಲತಾ ಸಿದ್ಧತೆ, ಶೀಘ್ರ ಈ ಕುರಿತ ವಿಡಿಯೋ ಸಿಡಿ ರಿಲೀಸ್; ಸಿಎಸ್ ಪುಟ್ಟರಾಜು ಹೊಸ ಬಾಂಬ್  Apr 16, 2019

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷಕ್ಕೆ ಸೇರಲು ತಯಾರಿ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಿಡಿ ತಮ್ಮ ಬಳಿ ಇದ್ದು ಶೀಘ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

Upendra

ಸುಮಲತಾ ಬಗ್ಗೆ ನನಗೆ ತುಂಬಾ ಗೌರವ ಇದೆ- ರಿಯಲ್ ಸ್ಟಾರ್ ಉಪೇಂದ್ರ  Apr 14, 2019

ತೀವ್ರ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಬಗ್ಗೆ ತುಂಬಾ ಗೌರವ ಇರುವುದಾಗಿ ರಿಯಲ್ ಸ್ಟಾರ್ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

Sumalatha Ambareesh

ಸುಮಲತಾ ಅಂಬರೀಷ್ ಗೆ ಹೆಚ್ಚಿನ ಭದ್ರತೆ ನೀಡುವಂತೆ ಡಿಜಿ, ಐಜಿಪಿಗೆ ಚುನಾವಣಾ ಆಯೋಗ ಸೂಚನೆ  Apr 14, 2019

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.

Collective photo

ಮಂಡ್ಯ: ಸುಮಲತಾ ಅಂಬರೀಷ್ ಗೆ ತಿಥಿ' ಸಿನಿಮಾ ಖ್ಯಾತಿಯ ಗಡ್ಡಪ್ಪ ಬೆಂಬಲ  Apr 13, 2019

ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡಿದ್ದಾರೆ. ನೊದೆಕೊಪ್ಪಲು ಗ್ರಾಮದಲ್ಲಿನ ಅವರ ನಿವಾಸಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ, ಗಡ್ಡಪ್ಪ ಅವರನ್ನು ಸನ್ಮಾನಿಸುವ ಮೂಲಕ ಸುಮಲತಾಗೆ ವೋಟು ಹಾಕುವಂತೆ ಮನವಿ ಮಾಡಿದರು.

Sumalatha Ambareesh Campaign

ಮಂಡ್ಯ: ಸುಮಲತಾ ಅಂಬರೀಷ್ ಪ್ರಚಾರದ ವೇಳೆ ಜೆಡಿಎಸ್ ಬಾವುಟ ಹಾರಿಸಿ ಬೆಂಬಲ!  Apr 13, 2019

ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಳವಳ್ಳಿ ತಾಲೂಕು ಹಲಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಲತಾ ಅಂಬರೀಷ್ ಇಂದು ಪ್ರಚಾರ ನಡೆಸಿದರು

Actor Darshan cow milking

ಪ್ರಚಾರ ವೇಳೆ ಹಸುವಿನ ಹಾಲು ಕರೆದ ನಟ ದರ್ಶನ್: ಸುಮಲತಾ ಹೇಳಿದ್ದೇನು?  Apr 12, 2019

ಸಕ್ಕರೆ ನಾಡು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ನಟರಾದ ದರ್ಶನ್ ಮತ್ತು ...

CM HDKumaraswamy

ಚುನಾವಣೆಯಲ್ಲಿ ನನ್ನನ್ನು ಅತಂತ್ರ ಮಾಡುವ ಯತ್ನ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  Apr 11, 2019

ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಅತಂತ್ರ ಮಾಡುವ ಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

Page 1 of 5 (Total: 87 Records)

    

GoTo... Page


Advertisement
Advertisement