ಲಿಂಗಾಯತ ಸಮಾವೇಶ ರಾಜಕೀಯ ಸಮಾವೇಶವಲ್ಲ, ಹೀಗಾಗಿ ಹಲವರು ಇದರಲ್ಲಿ ಭಾಗವಹಿಸುತ್ತಾರೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ, ಸಮುದಾಯದ ಯಾವೊಬ್ಬ ವ್ಯಕ್ತಿ ಅಥವಾ ಎಲ್ಲರೂ ಸಮಾವೇಶಕ್ಕೆ ಬೆಂಬಲ ನೀಡಬಹುದಾಗಿದೆ, ಹಲವು ಹಿರಿಯ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದು ರಾಷ್ಟ್ರೀಯ ಬಸವ ಸೇನೆ ಮುಖ್ಯಸ್ಥ ವಿನಯ್ ಕುಲಕರ್ಣಿ ಹೇಳಿದ್ದಾರೆ,