ಮಂಡ್ಯ ಜಿಲ್ಲೆಯ 1,030 ಗ್ರಾಮಗಳ ಪೈಕಿ 916 ಗ್ರಾಮಗಳಲ್ಲಿ ಅಂಬರೀಷ್ ಅಭಿಮಾನಿ ಸಂಘಗಳಿವೆ, ಯಾವುದೇ ಪಕ್ಷದಿಂದ ಸ್ಪರ್ದಿಸಿದರೂ ಸುಮಲತಾ ಅವರಿಗೆ ನಾವು ಬೆಂಬಲ ನೀಡುತ್ತೇವೆ, ಅವರು ಸ್ವತಂತ್ರ್ಯವಾಗಿ ಸ್ಪರ್ಧಿಸಿದರೂ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ, ಅಂಬರೀಶ್ ಅವರ ಮಂಡ್ಯದ ಕನಸು ನನಸಾಗಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ.