ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಕುಮಾರಸ್ವಾಮಿ, ಅಂದೂ ಕೂಡಾ ರಾಜಕೀಯ ಪರಿಸ್ಥಿತಿ ಹೀಗೆಯೇ ಇತ್ತು.ಕುಮಾರಸ್ವಾಮಿ, 2004 ರಲ್ಲಿ ಇಂದಿನಂತೆಯೇ ಪರಿಸ್ಥಿತಿ ಇತ್ತು, ಹೀಗಾಗಿ ಬಿಜೆಪಿ ಜೊತೆ ಕೈ ಜೋಡಿಸಿದ್ದೆ, ಧರಂಸಿಂಗ್ ಗೆ ನಾನು ಬೆನ್ನಿಗೆ ಚೂರಿ ಹಾಕಿದೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು. ಅವರ ಸಾವಿಗೆ ನಾನು ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.ಅಪ್ಪ ಹೇಳಿದಂತೆ ಮಗ ಡ್ರಾಮಾ ಮಾಡುತ್ತಾನೆ ಎನ್ನುತ್ತಾರೆ ಇದು ನನ್ನ ಹಣೆ ಬರಹ ಎಂದು ಹೇಳಿದ್ದಾರೆ.