ಇಂದು ಮಳವಳ್ಳಿಯಲ್ಲಿ ದರ್ಶನ್ ತಮಗೆ ಬೆಂಬಲ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ದರ್ಶನ್ ಮತ್ತು ಯಶ್ ನಮ್ಮನೆ ಮಕ್ಕಳು. ಅದರಲ್ಲೂ ದರ್ಶನ್ ಮಾತ್ರ ನನ್ನ ದೊಡ್ಮಗ ಇದ್ದಂಗೆ, ನಿರೀಕ್ಷೆಗೂ ಮೀರಿ ನನ್ನ ಜೊತೆ ನಿಲ್ತಾನೇ. ಅಭಿಶೇಕ್ಗಿಂತ ಎರಡು ಪಟ್ಟು ನಿರೀಕ್ಷೆ ನನ್ನ ಮೇಲಿಡಿ ಎನ್ನುತ್ತಾನೇ ದರ್ಶನ್. ಹೀಗಾಗಿ ಇಬ್ಬರು ಕೂಡ ನನ್ನ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.