ನಮ್ಮ ತಿಲಕ ನೋಡಿ ನಿಮಗೆ ಭಯ ಆಗಲೇ ಬೇಕು, ಯಾಕಂದ್ರೆ ನಿಮಗೆ ವೋಟು ಹಾಕಿದ ಜನರೂ ತಿಲಕ ಹಾಕೊರು. ನಿಮ್ಮನ್ನು ಮೈಸೂರಿನಲ್ಲಿ ಸೋಲಿಸಿದ ಜನರು ತಿಲಕ ಹಾಕುವವರೇ, ಸಜ್ಜನರನ್ನು ಕಂಡಾಗ ದುರಹಂಕಾರಿಗಳಿಗೆ, ಟಿಪ್ಪು ಪ್ರಿಯರಿಗೆ ಭಯ ಆಗೋದು ಸಹಜ. ತಿಲಕ ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ, ಅದು ನಮ್ಮ ಹೆಮ್ಮೆ ಕೂಡ ಎಂದಿದ್ದಾರೆ.