• Tag results for ಸೆಲ್ಫಿ

ಅಭಿಮಾನಿಯ ಸೆಲ್ಫಿ ಹುಚ್ಚಿಗೆ ಕೋಪಗೊಂಡ ಸಲ್ಮಾನ್: ಮುಂದೇನಾಯ್ತು?ವಿಡಿಯೋ

ಗೋವಾ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಅಭಿಮಾನಿಯ ವರ್ತನೆಯಿಂದ ಕ್ರೋದಗೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್, ಆತನಿಂದ ಮೊಬೈಲ್ ನ್ನು ಕಿತ್ತುಕೊಂಡಿರುವ ಘಟನೆ ಇಂದು ನಡೆದಿದೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

published on : 28th January 2020

ಸೆಲ್ಫಿ ವಿಡಿಯೋ ಕೇಸ್: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ನಟಿ ಸಂಜನಾ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ, ಕಾರು ಚಲಾಯಿಸುತ್ತಿದ್ದಾಗ ಸೆಲ್ಫಿ ವಿಡಿಯೋ ಮಾಡಿದ್ದ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದಾರೆ. 

published on : 24th January 2020

ಡಾರ್ಜಿಲಿಂಗ್: ಸೆಲ್ಫಿ ಕ್ರೇಜ್​ಗೆ ಪ್ರಾಣತೆತ್ತ ಪ್ರವಾಸಿಗ

ಸೆಲ್ಫಿ ಕ್ರೇಜ್​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಡಾರ್ಜಿಲಿಂಗ್ ಪ್ರವಾಸದಲ್ಲಿದ್ದ 53 ವರ್ಷದ ವ್ಯಕ್ತಿಯೊಬ್ಬ ಟಾಯ್ ಟ್ರೈನ್ ಮೇಲಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ.

published on : 10th October 2019

ವಿಶ್ವದ ಅತ್ಯಂತ ಪವರ್ಫುಲ್ ಸೆಲ್ಫಿ: ಮೋದಿ-ಟ್ರಂಪ್ ಜೊತೆ ಮಿಂಚಿದ ಕರ್ನಾಟಕದ ಬಾಲಕ! 

ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. 

published on : 23rd September 2019

'ಮಮ್ಮಿ'ಯಾಗ್ತಿದ್ದಾರೆ ಚಿರಂಜೀವಿ ಸರ್ಜಾ ಮನದನ್ನೆ ಮೇಘನಾ ರಾಜ್!

ಕಳೆದ ವರ್ಷವಷ್ಟೇ ಅದ್ದೂರಿಯಾಗಿ ಮದುವೆಯಾಗಿ ವೈವಾಹಿಕ ಬದುಕಿಗೆ ಕಾಲಿರಿಸಿರುವ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇದೀಗ  ಮಮ್ಮಿಯಾಗಿ ಪ್ರಮೋಶನ್ ಪಡೆದುಕೊಳ್ತಿದ್ದಾರಂತೆ.

published on : 11th September 2019

ಕಾರ್ಕಳ: ನಿಟ್ಟೆ  ಅರ್ಬಿ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋದ ಯುವಕ ನೀರುಪಾಲು

ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.

published on : 15th August 2019

ತನ್ನದೇ ಬೆತ್ತಲೆ ಸೆಲ್ಫಿ ಪೋಸ್ಟ್​ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಹಾಲಿವುಡ್ ನಟಿ!

ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳೋದು ಸಹಜ. ಆದರೆ ಹಾಲಿವುಡ್ ನಟಿಯೊಬ್ಬಳು ತನ್ನದೇ ಬೆತ್ತಲೆ...

published on : 4th July 2019

ಭೀಕರ ದೃಶ್ಯ: ಚಾರ್ಮುಡಿ ಘಾಟ್ ನ 100 ಅಡಿ ಮೇಲಿನಿಂದ ಜಾರಿದ ಯುವಕ!

ಚಾರ್ಮುಡಿ ಘಾಟ್ ನ ಬೆಟ್ಟದ ಮೇಲೆ ಸೆಲ್ಫಿ ಹಿಡಿದುಕೊಳ್ಳಲು ಹೋದ ಯುವಕ 100 ಅಡಿ ಮೇಲಿನಿಂದ ಜಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

published on : 2nd July 2019

ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಗಂಗಾ ನದಿಗೆ ಬಿದ್ದು ಮೂವರ ದುರ್ಮರಣ!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಗಂಗಾ ನದಿಗೆ ಬಿದ್ದು ಮೂವರು ಸ್ನೇಹಿತರು ದಾರುಣ ಸಾವನ್ನಪ್ಪಿರುವ ಘಟನೆ ರಿಷಿಕೇಶದಲ್ಲಿ ನಡೆದಿದೆ.

published on : 30th June 2019

'ಕಿತನಾ ಅಚ್ಚೇ ಹೆ ಮೋದಿ' ಎಂದ ಅಸೀಸ್ ಪಿಎಂ: ಪ್ರಧಾನಿ ಮೋದಿಯೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಾರಿಸನ್

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ಭಾರತ ಪ್ರಧಾನಿ ನರೇಂದ್ರ ಮೋದಿ ಯವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ಸ್ಕಾಟ್ ಭಾರತ ಪಿಎಂ ಅನ್ನು ಹಿಂದಿಯಲ್ಲಿ ಹೊಗಳಿದ್ದಾರೆ.

published on : 29th June 2019

ಹಾಸನ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕ ನೀರುಪಾಲು

ಪ್ರವಾಸ ಬಂದಿದ್ದ ಯುವಕನೊಬ್ಬ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಲಲು ಹೋಗಿ ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಹಾಸನ ಜಿಲ್ಲೆ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

published on : 23rd June 2019

ತಾಳಿ ಸರ ಕಿತ್ತು ಹಲ್ಲೆ, ಮನನೊಂದು ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!

ಪೊಲೀಸ್ ಠಾಣೆಯ ಮುಂದೆಯೇ ನಮ್ಮ ತಾಳಿ ಸರವನ್ನು ಕಿತ್ತುಕೊಂಡರು. ನನ್ನ ಪತಿಯನ್ನು ತೀವ್ರವಾಗಿ ಥಳಿಸಿದರು. ಮನೆ ಮಾಲೀಕ ಮತ್ತು ಪೊಲೀಸರ ಕಿರುಕುಳದಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ...

published on : 19th June 2019

ಮಂಡ್ಯ: ಸಾಲಬಾಧೆ ತಾಳದೆ ಅಂತ್ಯಸಂಸ್ಕಾರಕ್ಕೆ ಬರುವಂತೆ ಸಿಎಂಗೆ ವೀಡಿಯೋ ಸಂದೇಶ ಕಳಿಸಿ ರೈತ ಆತ್ಮಹತ್ಯೆ!

ತನ್ನ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವ ನ್ನು ಆಹ್ವಾನಿಸಿ ವೀಡಿಯೋ ಸಂದೇಶ ಕಳಿಸಿದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ....

published on : 17th June 2019

'ಸೆಲ್ಫಿ ವಿತ್ ಡಾಟರ್'ಅಭಿಯಾನಕ್ಕೆ ಮೇವಾಟ್ ಬಾಲಕಿ; ಜೂನ್ 28ರಂದು ಘೋಷಣೆ

ಹರ್ಯಾಣ ರಾಜ್ಯದ ಹಿಂದುಳಿದ ಮುಸ್ಲಿಂ ಜನಾಂಗದವರು ಅಧಿಕವಾಗಿರುವ ಮೇವತ್ ಜಿಲ್ಲೆಯ ಬಾಲಕಿ ...

published on : 11th June 2019

ಸಸಿ ಜೊತೆಗೆ ಸೆಲ್ಫಿ ಪ್ರಚಾರಾಂದೋಲನಕ್ಕೆ ಪ್ರಕಾಶ್ ಜಾವಡೇಕರ್ ಚಾಲನೆ

ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸಿ ಜೊತೆಗೆ ಸೆಲ್ಫಿ ಪ್ರಚಾರಾಂದೋಲನಕ್ಕೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದ್ದು, ಒಂದು ಸಸಿ ನೆಟ್ಟು ಅದರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.

published on : 4th June 2019
1 2 >