ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ, ನಾನ್ಯಾರು ಬಲ್ಲಿರಾ!?: ಬಿಜೆಪಿ ಟಾಂಗ್
ಲಕ್ಕಿಡಿಪ್‌ನಲ್ಲಿ, ಗೆದ್ದರೆ ಆಳುತ್ತೇನೆ, ಸೋತರೂ ಅಳುತ್ತೇನೆ , ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ! ನಾನೇ ಲಕ್ಕಿ ಡಿಪ್ ಸಿಎಂ ಎಚ್ ಡಿಕೆ .
Published: 06th July 2022 02:20 PM | Last Updated: 08th July 2022 05:13 PM | A+A A-

ಬಿಜೆಪಿ-ಜೆಡಿಎಸ್
ಬೆಂಗಳೂರು: ಲಕ್ಕಿಡಿಪ್‌ನಲ್ಲಿ, ಗೆದ್ದರೆ ಆಳುತ್ತೇನೆ, ಸೋತರೂ ಅಳುತ್ತೇನೆ , ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಲಕ್ಕಿಡಿಪ್‌ನಲ್ಲಿ, ಗೆದ್ದರೆ ಆಳುತ್ತೇನೆ, ಸೋತರೂ ಅಳುತ್ತೇನೆ , ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ! ನಾನೇ ಲಕ್ಕಿ ಡಿಪ್ ಸಿಎಂ ಎಚ್ ಡಿಕೆ ಎಂದು ಟ್ವೀಟ್ ನಲ್ಲಿ ಬರೆದಿಕೊಂಡಿದೆ.
ಲಕ್ಕಿಡಿಪ್‌ನಲ್ಲಿ
ಗೆದ್ದರೆ ಆಳುತ್ತೇನೆ
ಸೋತರೆ ಅಳುತ್ತೇನೆ
ಲಕ್ಕಿಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!?
ನಾನೇ #LuckyDipCMHDK!— BJP Karnataka (@BJP4Karnataka) July 6, 2022
ಕುಮಾರಸ್ವಾಮಿ ಅವರೇ, ಯೂ ಆರ್ ಸೋ ಲಕ್ಕಿ, ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ. ಎರಡಂಕೆಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ, ನೀವು ಅದೃಷ್ಟವಂತರು ಎಂದು ಬಿಜೆಪಿ ಲೇವಡಿ ಮಾಡಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಯೋಗಾಸನ, ಹೈದರಾಬಾದ್‌ನಲ್ಲಿ ಮಂಥನ: ಗೌರಿಶಂಕರದಷ್ಟು ಎತ್ತರ ಬಿಜೆಪಿ ಕುಟುಂಬ 'ಪರಿವಾರ ಪರ್ವತ'!
ಕುಮಾರಸ್ವಾಮಿ ಅವರೇ,
— BJP Karnataka (@BJP4Karnataka) July 6, 2022
You are so lucky!
ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ.
ಎರಡಂಕೆಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ, ನೀವು ಅದೃಷ್ಟವಂತರು!
#LuckyDipCMHDK!