ದಿಯಾ ಚಿತ್ರ ನಟಿ ಚಾಲನೆ; ಮ್ಯಾಕ್ ಕ್ಲಿನಿಕ್‍ ನಲ್ಲಿ ಉಚಿತ ತಪಾಸಣೆ 

ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ಮ್ಯಾಕ್ ಕ್ಲಿನಿಕ್‍ ನಲ್ಲಿ ಉಚಿತ ತಪಾಸಣೆ ಮಾಡಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ಮ್ಯಾಕ್ ಕ್ಲಿನಿಕ್‍ ನಲ್ಲಿ ಉಚಿತ ತಪಾಸಣೆ ಮಾಡಲಾಗಿದೆ.

ಭಾರತದ ಮೊದಲ ಸ್ಕಿನ್ ಇನ್‍ಫ್ಯೂಶನ್ ಕಾರ್ಯಕ್ರಮಕ್ಕೆ ದಿಯಾ ಚಿತ್ರದ ನಟಿ ಖುಷಿ ರವಿ ಶನಿವಾರ ಚಾಲನೆ ನೀಡಿದರು, ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ವಿವಿಧ ಚಿಕಿತ್ಸೆಗಳ ಕುರಿತು ಇಲ್ಲಿ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಇದೇ ವೇಳೆ ಸ್ಥಳದಲ್ಲಿಯೇ ಉಚಿತವಾಗಿ ತಪಾಸಣೆ ನಡೆಸಿ, ಸಲಹೆ ನೀಡಿದರು.

ಶನಿವಾರ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಉಚಿತ ತಪಾಸಣೆ ನಡೆಯಿತು. ಸೌಂದರ್ಯ ಚಿಕಿತ್ಸೆಗೆ ಸಂಬಂಧಿಸಿದ ತೊಂದರೆಗಳಿಗೆ ಮಾತ್ರ ಸಲಹೆ ನೀಡಲಾಗುತ್ತದೆ.

ಸ್ಥಳ: ನಂ.363, ಮೊದಲನೇ ಮಹಡಿ, ಎಲೆಗ್ಯಾಂಟ್ ಎಂಬಸಿ, 10ನೇ ಬಿ ರಸ್ತೆ, ಕಾಸ್ಮೊಪೊಲಿಟನ್ ಕ್ಲಬ್, ಜಯನಗರ ಈಸ್ಟ್.  

ಹೆಚ್ಚಿನ ಮಾಹಿತಿಗೆ: 91485 60032 ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com