
ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ
ಬೆಳಗ್ಗೆ 9.30ರಿಂದ 11.30
ಗೋಷ್ಠಿ: ಆಧುನಿಕ ಆತಂಕಗಳು
ಅಧ್ಯಕ್ಷತೆ: ಡಾ.ಕರೀಗೌಡ ಬೀಚನಹಳ್ಳಿ
ಮಂಡನೆ: ಅನುಸೂಯಮ್ಮ- ಕೃಷಿ, ಪ್ರಸನ್ನ - ಕೈಗಾರಿಕೆ, ಟಿ.ಎಸ್. ವಿವೇಕಾನಂದ- ಪರಿಸರ
ಬೆಳಿಗ್ಗೆ 11.30ರಿಂದ 1.30
ಗೋಷ್ಠಿ: ಸ್ವಾತಂತ್ರ್ಯೋತ್ತರ ಕರ್ನಾಟಕ- ವರದಿಗಳು ಮತ್ತು ಅನುಷ್ಠಾನ
ಅಧ್ಯಕ್ಷತೆ: ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ವಿಷಯ ಮಂಡನೆ: ಡಾ. ಮಲ್ಲಿಕಾರ್ಜುನ-ಭಾಷಾ ವರದಿಗಳು, ಡಾ. ಸರಜೂ ಕಾಟ್ಕರ್- ಗಡಿ ವರದಿಗಳು, ರಾಧಾಕೃಷ್ಣ ಎಸ್.ಭಡ್ತಿ- ನೆಲ-ಜಲ-ಪರಿಸರ ಅಭಿವೃದ್ಧಿ ವರದಿಗಳು
ಮಧ್ಯಾಹ್ನ 2.30 ರಿಂದ 4.30
ಗೋಷ್ಠಿ: ಮೌಢ್ಯಚರಣೆ- ವೈಚಾರಿಕತೆ
ಅಧ್ಯಕ್ಷತೆ: ನ್ಯಾ. ಎಚ್. ಎನ್ .ನಾಗಮೋಹನದಾಸ್
ವಿಷಯ ಮಂಡನೆ: ಡಾ.ಎಂ.ಎಸ್.ಆಶಾದೇವಿ-ಮಾಧ್ಯಮಗಳ ಹೊಣೆಗಾರಿಕೆ ಮತ್ತು ಮೌಢ್ಯ
ಪ್ರಸಾರ, ಡಾ.ವಿನಯಾ ಒಕ್ಕುಂದ- ಧಾರ್ಮಿಕ ನಂಬಿಕೆಗಳು ಮತ್ತು ಮನುಷ್ಯನ ಘನತೆ, ಸಿ.ಯತಿರಾಜು- ಮೂಢನಂಬಿಕೆ-ಸಾಮಾಜಿಕ ಪಿಡುಗು.
ಸಂಜೆ 4.30 ರಿಂದ 5.30
ವಿಶೇಷ ಉಪನ್ಯಾಸ
ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು
ಸಂಜೆ 5.30 ರಿಂದ 6.30
ಸಾಕ್ಷ್ಯಚಿತ್ರ ಪ್ರದರ್ಶನ
ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಸಮಾನಾಂತರ ವೇದಿಕೆ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆ
ಬೆಳಗ್ಗೆ 10.30 ರಿಂದ ಮಧ್ಯಾಹ್ನ 1
ಸಂಕೀರ್ಣ ಕುರಿತು ಗೋಷ್ಠಿ
ಅಧ್ಯಕ್ಷತೆ: ಕೆ.ಎಸ್. ವಿಮಲಾ
ವಿಷಯ ಮಂಡನೆ: ಡಾ.ಕೆ.ಶರೀಫ್-- ಮಹಿಳೆ, ಸಮಾನತೆ, ಸವಾಲುಗಳು, ಚಂದ್ರು ಕಾಳೇನಹಳ್ಳಿ-
ರಂಗಭೂಮಿ: ಇತ್ತೀಚಿನ ಸವಾಲುಗಳು.
ಸಂವಾದದಲ್ಲಿ ಭಾಗವಹಿಸುವವರು: ಕೃಷ್ಣ ರಾಯಚೂರು, ಡಿ.ನಳಿನಾ, ಡಾ.ಕುಂಸಿ ಉಮೇಶ್, ಗೌರಿ ಲಂಕೇಶ್, ಡಾ.ನಿಕೇತನ
ಮಧ್ಯಾಹ್ನ 2.30 ರಿಂದ ಸಂಜೆ 4.30
ಸಾಹಿತ್ಯ ಗೋಷ್ಠಿ
ಅಧ್ಯಕ್ಷತೆ: ಬಾಳಾಸಾಹೇಬ ಲೋಕಾಪುರ
ವಿಷಯ ಮಂಡನೆ: ಡಾ.ಕೆ.ವೈ.ನಾರಾಯಣಸ್ವಾಮಿ- ಸಮಕಾಲೀನ ಸಾಹಿತ್ಯದ
ಸೈದ್ಧಾಂತಿಕ ಒಲವು - ನಿಲುವು, ಡಾ.ಬಿ.ಎಂ.
ಪುಟ್ಟಯ್ಯ- ಪ್ರಾಚೀನ ಸಾಹಿತ್ಯ ಅಧ್ಯಯನ
ಮತ್ತು ಅಧ್ಯಾಪನದ ನೆಲೆಗಳು.
ಸಂವಾದದಲ್ಲಿ ಭಾಗವಹಿಸುವವರು: ಡಾ. ಡಿ.ಕೆ. ಚಿತ್ತಯ್ಯ ಪೂಜಾರ್, ಪ್ರೊ.ಬಿ.ಪಿ. ವೀರೇಂದ್ರಕುಮಾರ್, ಡಾ.ಪಾರ್ವತಿ ಬಿ. ಐತಾಳ್, ಡಾ.ಶಿವಗಂಗಾ ರುಮ್ಮಾ
ಸಂಜೆ 4.30 ರಿಂದ ಸಂಜೆ 5.30
ಪ್ರೊ.ಷ.ಶೆಟ್ಟರ್ ಅವರಿಂದ ಕನ್ನಡ ಶಾಸ್ತ್ರೀಯ
ಭಾಷೆ - ಮುಂದಿನ ಹೆಜ್ಜೆಗಳು ಕುರಿತು ವಿಶೇಷ ಉಪನ್ಯಾಸ
ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಗ್ಗೆ 8.30: ಬೆಂಗಳೂರಿನ ಉಷಾ ಬಿ. ಪದ್ಮಿನಿ
ಪ್ರಿಯಾ ನೃತ್ಯ ಕಲಾ ಅಕಾಡೆಮಿಯಿಂದ ನೃತ್ಯ ರೂಪಕ
ಬೆಳಗ್ಗೆ 8.45: ಬಿಜಾಪುರದ ಭಾರತಿ ಕುಂದಣಗಾರ ಅವರಿಂದ ಗೀಗೀಪದ
ಬೆಳಗ್ಗೆ 9: ಮೈಸೂರಿನ ಪ್ರೊ. ಎಂ.ಕೃಷ್ಣೇಗೌಡ ಅವರಿಂದ ಹಾಸ್ಯ ಕಾರ್ಯಕ್ರಮ
ಮಧ್ಯಾಹ್ನ 1.30: ಶಿವಮೊಗ್ಗದ ಲಕ್ಷ್ಮೀ ಮಹೇಶ್ ಅವರಿಂದ ಸುಗಮ ಸಂಗೀತ
ಮಧ್ಯಾಹ್ನ 1.45: ಬೀದರ್‍ನ ನಾಟ್ಯಶ್ರೀ ನೃತ್ಯ ಶಾಲೆಯ ರಾಣಿ ಸತ್ಯಮೂರ್ತಿ ಅವರಿಂದ ಭರತನಾಟ್ಯ
ಮಧ್ಯಾಹ್ನ 2: ರಾಯಚೂರಿನ ಸೂಗುರೇಶ
ಅಸ್ಕಿಹಾಳ ಅವರಿಂದ ವಚನ ಗಾಯನ
ಮಧ್ಯಾಹ್ನ 2.15: ಬೆಂಗಳೂರಿನ ಅನಿತಾ
ಕುಲಕರ್ಣಿ ಮತ್ತು ತಂಡದಿಂದ ಸಿತಾರ ವಾದನ
ಸಂಜೆ 4.25: ಧಾರವಾಡದ ಸರೋಜ ಆನಂದಪ್ಪ ಅವರಿಂದ ಸುರಗಿ ಜಾನಪದ ಗೀತೆಗಳು
ಸಂಜೆ 6.30: ಬೆಂಗಳೂರಿನ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ಡಾ.ಎ.ಬಿ. ಸತ್ಯನಾರಾಯಣ ಅವರಿಂದ ವಿಶೇಷ ನೃತ್ಯ ರೂಪಕ (ಮಹಾನ್ ಬುದ್ಧ)
ಸಂಜೆ 6.45: ಬೆಂಗಳೂರಿನ ನಯನಾ ಸೋಮಯಾಜಿ ಅವರಿಂದ ನೃತ್ಯ ರೂಪಕ
ಸಂಜೆ 7: ಅರಕಲಗೂಡಿನ ಆರ್.ಕೆ.ಪದ್ಮನಾಭನ್ ಅವರಿಂದ ಶಾಸ್ತ್ರೀಯ ಸಂಗೀತ
ಸಂಜೆ 7.30: ಹೆಗ್ಗಾರ ಅನಂತ ಹೆಗಡೆ ಅವರಿಂದ ಹಿಂದೂಸ್ಥಾನಿ ಸುಗಮ ಸಂಗೀತ
ಸಂಜೆ 7.45: ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್ ವಾದನ
ರಾತ್ರಿ 8.15: ವಿಜಯಪುರದ ವೆಂಕಪ್ಪಅಂಬಾಜಿ ಸುಗೇತಕರ ಮತ್ತು ತಂಡದಿಂದ ಗೊಂದಲಿಗೆ ಮೇಳ
ರಾತ್ರಿ 8.30: ಮೈಸೂರಿನ ಜನ್ನಿ ಮತ್ತು ತಂಡದಿಂದ ಜಾನಪದ ಜಗತ್ತು
ರಾತ್ರಿ 9.30: ಹಾವೇರಿಯ ಪಾರ್ಥಸಾರಥಿ ಎ. ಹಂಚಿನಮನೆ ತಂಡದಿಂದ ಜೋಗಿಪದ
ರಾತ್ರಿ 9.45: ಉಡುಪಿಯ ಮಲ್ಲಿಕಾರ್ಜುನ ಕುಡುಬಿಹೋಳಿ ಜನಪದ ಕಲಾ ಸಮಿತಿಯಿಂದ ಕುಡುಬಿ ನೃತ್ಯ
ರಾತ್ರಿ 10.15: ರಾಮನಗರ ಜಿಲ್ಲೆಯ ಡಾ. ರಾಜ್ ಕಲಾ ಬಳಗದಿಂದ ಶ್ರೀಕೃಷ್ಣ ಸಂಧಾನಪೌರಾಣಿಕ ನಾಟಕ
Advertisement