ಸಾಹಿತ್ಯ ಸಮ್ಮೇಳನದಲ್ಲಿ ಇಂದು

81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಕಾರ್ಯಕ್ರಮ(ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಕಾರ್ಯಕ್ರಮ(ಸಂಗ್ರಹ ಚಿತ್ರ)

ಸಮಯ - ಬೆ. 8
-ರಾಷ್ಟ್ರಧ್ವಜಾರೋಹಣ

ಎಚ್.ಸಿ. ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

-ಪರಿಷತ್ತಿನ ಧ್ವಜಾರೋಹಣ
ಪುಂಡಲೀಕ ಹಾಲಂಬಿ, ಕಸಾಪ ರಾಜ್ಯಾಧ್ಯಕ್ಷ

-ನಾಡ ಧ್ವಜಾರೋಹಣ
ಜನಾರ್ಧನ, ಜಿಲ್ಲಾ ಕಸಾಪ ಅಧ್ಯಕ್ಷ

ಸಮಯ ಬೆ. 10.30
-ಸಮ್ಮೇಳನ ಉದ್ಘಾಟನೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
-ಗೋಷ್ಠಿಗಳು

ಮ.2-30ರಿಂದ 4-30
ಸಂವಿಧಾನ-ರಾಜ್ಯ ಭಾಷಾ ನೀತಿ
ಅಧ್ಯಕ್ಷತೆ: ಹೇಮಲತಾ ಮಹಿಷಿ,
ವಿಷಯ: ರಾಜ್ಯಭಾಷಾ ಉಳಿವು

- ಆಡಳಿತ ನೀತಿ
ಮಂಡನೆ: ನ್ಯಾಯಮೂರ್ತಿ ಅರಳಿ ನಾಗರಾಜ್
ವಿಷಯ: ಶಿಕ್ಷಣದ ಉದ್ಯಮೀಕರಣ

-ರಾಜ್ಯ ಭಾಷೆಯ ಉಳಿವು
ಮಂಡನೆ: ಡಾ. ವಿ.ಪಿ. ನಿರಂಜನಾರಾಧ್ಯ
ವಿಷಯ: ರಾಜ್ಯ ಭಾಷೆ-ಸ್ವರೂಪ-ಉದ್ದೇಶ
ಮಂಡನೆ: ಅರವಿಂದ ಚೊಕ್ಕಾಡಿ.

ಸ.4-30ರಿಂದ 6
-ಕನ್ನಡ ಬದುಕು- ಚಳವಳಿಗಳು
ಅಧ್ಯಕ್ಷತೆ: ಡಾ.ಕೆ.ಮರುಳಸಿದಟಛಿಪ್ಪ
ವಿಷಯ: ಸಾಹಿತ್ಯ ಭಾಷೆ, ಸಂಸ್ಕೃತಿ-ಚಳವಳಿಗಳು
ಮಂಡನೆ: ಡಾ. ಮಲ್ಲಿಕಾ ಘಂಟಿ
ವಿಷಯ: ಸಾಮಾಜಿಕ ಚಳವಳಿಗಳು
ಮಂಡನೆ:ಡಾ.ನಟರಾಜ ಹುಳಿಯಾರ್
-ಸಮ್ಮೇಳನಾಧ್ಯಕ್ಷರ ಕಾವ್ಯಗಾಯನ

ಸ.6 ರಿಂದ 7
ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com