
ನವದೆಹಲಿ: ಸ್ಮಾರ್ಟ್‍ಫೋನ್ ಕ್ಷೇತ್ರದಲ್ಲಿ ಸಾವಿರಕ್ಕೂ ಹೆಚ್ಚು ಕಂಪನಿಗಳಿವೆ. ಇಷ್ಟಿದ್ದರೂ ಅತಿ ಹೆಚ್ಚು ಲಾಭ ಗಳಿಸುತ್ತಿರುವುದು ಮಾತ್ರ ಆ್ಯಪಲ್ ಕಂಪನಿ.
ಸಮ್ಮಾರ್ಟ್ ಓಫೋನ್ ಮಾರುಕಟ್ಟೆಯ ಒಟ್ಟಾರೆ ಲಾಭದಲ್ಲಿ ಆಪಲ್ ಮಾತ್ರ ಶೇ.92ರಷ್ಟು ಬಾಚಿಕೊಂಡಿದೆ. ಕಳೆದ ವರ್ಷ ಆ್ಯಪಲ್ ಪಾಲು ಶೇ.65ರಷ್ಟಿತ್ತು. ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ 2ನೇ ಸ್ಥಾನದಲ್ಲಿದ್ದರೂ ಆದಾಯದ ಪಾಲು ಮಾತ್ರ ಶೇ.15ರಷ್ಟು.
ಆಪಲ್‍ನ ಶೇ.20ರಷ್ಟು ಸ್ಮಾರ್ಟ್ ಫೋನ್ ಗಳು ಮಾತ್ರ ಮಾರಕಟ್ಟೆಗೆ ಬಿಡಲಾಗಿದೆ. ಆದರೆ ದರ ಹೆಚ್ಚಾಗಿದೆ. ಒಂದರ ಬೆಲೆ ಸರಾಸರಿ 624 ಡಾಲರ್‍ಗಳಾಗಿದೆ.
Advertisement