- Tag results for smartphone
![]() | ಅತಿಯಾದ ಮೊಬೈಲ್ ಬಳಕೆಯಿಂದಲೇ ದಾಂಪತ್ಯದಲ್ಲಿ ಬಿರುಕು: ಶೇ 88ರಷ್ಟು ಭಾರತೀಯ ವಿವಾಹಿತರ ಅಭಿಪ್ರಾಯ!ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ದಿನಚರಿಯ ಅವಿಭಾಜ್ಯ ಅಂಗವಾಗಿದ್ದರೂ, ಅವುಗಳ ಮಿತಿಮೀರಿದ ಬಳಕೆಯು ಭಾರತದಲ್ಲಿ ವಿವಾಹಿತ ದಂಪತಿಗಳ ಸಂಬಂಧವನ್ನು ಘಾಸಿಗೊಳಿಸುತ್ತಿದೆ ಎಂದು ಸ್ಮಾರ್ಟ್ ಸಾಧನ ತಯಾರಕ ವಿವೊದ ಅಧ್ಯಯನ ಸೋಮವಾರ ತಿಳಿಸಿದೆ. |
![]() | 12 ಸಾವಿರ ರೂ. ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಮಾರಾಟ ನಿಷೇಧ ಊಹಾಪೋಹ: ಕೇಂದ್ರ ಸರ್ಕಾರದ ಸ್ಪಷ್ಟನೆ ಇದು...12,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ನಿಷೇಧಿಸುವ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. |
![]() | ಅಚ್ಚರಿಯಾದರೂ ನಿಜ, ವರ್ಷದ ಮೊದಲಾರ್ಧದಲ್ಲಿ ಕುಸಿದ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ!ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೊದಲಾರ್ಧದಲ್ಲಿ ಶೇ.1 ರಷ್ಟು ಕುಸಿತ ಕಂಡಿದೆ. |
![]() | ಚೀನಾ ಸ್ಮಾರ್ಟ್‌ಫೋನ್ ಮಾರಾಟ ಹೊಸ ಕನಿಷ್ಠ ಮಟ್ಟಕ್ಕೆ ಕುಸಿತ; ಡಿಮ್ಯಾಂಡ್ ಹೆಚ್ಚಿಸಿಕೊಂಡ 'ಹಾನರ್'ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್‌ಗಳ ಮಾರಾಟವು ಗಣನೀಯವಾಗಿ ಕುಸಿದಿದ್ದು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 14.2 ರಷ್ಟು ಮಾರಾಟ ಕುಸಿದಿದೆ ಎಂದು ಹೊಸ ವರದಿಯಲ್ಲಿ ಹೇಳಲಾಗಿದೆ. |
![]() | Redmi K50i 5G ಸ್ಮಾರ್ಟ್ ಫೋನ್: ಜು. 20ಕ್ಕೆ ಭಾರತದಲ್ಲಿ ಬಿಡುಗಡೆK50i ಭಾರತದಲ್ಲಿ ಜುಲೈ 20 ರಂದು ಬಿಡುಗಡೆಯಾಗಲಿದೆ ಎಂದು ರೆಡ್ಮಿ ದೃಢಪಡಿಸಿದೆ. ರೆಡ್ಮಿ ಕಂಪನಿಯ ಹಂಚಿಕೊಂಡ ಟೀಸರ್ ನಲ್ಲಿ ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. |
![]() | ಉಕ್ರೇನ್ ಕದನ: ರಷ್ಯಾಗೆ ಸ್ಮಾರ್ಟ್‌ಫೋನ್ ರಫ್ತು ಸ್ಥಗಿತಗೊಳಿಸಲು ಸ್ಯಾಮ್ ಸಂಗ್ ಕಂಪನಿ ನಿರ್ಧಾರಈ ನಿರ್ಧಾರ ಕೈಗೊಂಡ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಆಪಲ್, ಮೈಕ್ರೊಸಾಫ್ಟ್ ಒಳಗೊಂಡಿವೆ. |
![]() | ಬಜೆಟ್ ಫೋನ್ ತಯಾರಕ ಸಂಸ್ಥೆ ಐಟೆಲ್ ಗೆ ಗ್ರಾಹಕ ಸ್ನೇಹಿ ಸಂಸ್ಥೆ ಗೌರವಅಮೆರಿಕದ ಫ್ರಾಸ್ಟ್ ಮತ್ತು ಸಲ್ಲಿವನ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ತಿಳಿದುಬಂದಿದೆ. ಐಟೆಲ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಮಾರಾಟಜಾಲವನ್ನು ಬಲಪಡಿಸಲು ಸಿದ್ಧತೆ ನಡೆಸಿದೆ |
![]() | ಭಾರತ: ಸ್ಮಾರ್ಟ್ ಫೋನ್ ಮಾರಾಟ ಶೇ.27 ಪ್ರತಿಶತ ಹೆಚ್ಚಳ; ರಫ್ತಿನಿಂದ 3,800 ಕೋಟಿ ಡಾಲರ್ ಆದಾಯಸ್ಮಾರ್ಟ್ ಫೋನ್ ರಫ್ತು ಪ್ರಮಾಣ ಶೇ. 11 ಪ್ರತಿಶತ ಏರಿಕೆಯಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ. |
![]() | ಲಾಠಿ ಹಿಡಿವ ಕೈಗಳಲ್ಲಿ ಸ್ಲೇಟು ಬಳಪ: ಸ್ಮಾರ್ಟ್ ಫೋನ್ ಇಲ್ಲದೆ ಶಿಕ್ಷಣ ವಂಚಿತರಾದ ಬಡ ಮಕ್ಕಳಿಗೆ ಪೊಲೀಸರಿಂದ ಪಾಠಪೊಲೀಸರು ತಮಗೆ ಯಾವ ವಿಷಯಗಳ ಮೇಲೆ ಹಿಡಿತವಿದೆಯೋ ಅದಕ್ಕೆ ಸಂಬಂಧಿಸಿದ ಪಠ್ಯವನ್ನೇ ಆರಿಸಿಕೊಂಡು ಮಕ್ಕಳಿಗೆ ಪಾಠ ಶುರು ಮಾಡಿದ್ದಾರೆ. |
![]() | ವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆಈ ಹಿಂದೆ ಈ ಮೊಬೈಲ್ ಬೆಲೆ 3,500 ಎಂದು ಹೇಳಲಾಗಿತ್ತಾದರೂ, ಇದೀಗ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಮೊಬೈಲ್ ಫೋನ್ ಬೆಲೆಯೂ ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ. |