
ನವದೆಹಲಿ: ಜನಪ್ರಿಯ ಸಾಮಾಜಿಕ ತಾಣ ಟ್ವಿಟರ್ ಇನ್ನು ಮುಂದೆ ಖಾಸಗಿ ಸಂದೇಶಗಳನ್ನು ಕಳುಹಿಸುವಾಗ ಸಂದೇಶದ ಪದ ಮಿತಿಯನ್ನು 140 ರಿಂದ 10,000ಕ್ಕೆ ಏರಿಕೆ ಮಾಡಿದೆ.
ಇನ್ನು ಮುಂದೆ ಟ್ವಿಟರ್ ಬಳಕೆದಾರರು ನೇರ ಸಂದೇಶ (ಡೈರೆಕ್ಟ್ ಮೆಸೇಜ್) ಕಳುಹಿಸುವಾಗ 10,000 ಪದಗಳ ಮಿತಿಯಲ್ಲಿ ಸಂದೇಶ ಕಳುಹಿಸಬಹುದಾಗಿದೆ ಎಂದು ಟ್ವಿಟರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬದಲಾವಣೆಗಳು ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ.
Advertisement