Advertisement
ಕನ್ನಡಪ್ರಭ >> ವಿಷಯ

Social Media

G.T Devegowda will join bjp:  Post goes viral in social media

'ದಳ' ಬಿಟ್ಟು 'ಕಮಲ' ಸೇರುತ್ತಿರುವ ಜಿ.ಟಿ.ದೇವೇಗೌಡರಿಗೆ ಬಿಜೆಪಿಗೆ ಸ್ವಾಗತ!  Jul 15, 2019

ಕಾಂಗ್ರೆಸ್ -ಜೆಡಿಎಸ್ ನ ಘಟಾನುಘಟಿ ನಾಯಕರು ರಾಜಿನಾಮೆ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ಶಾಕ್ ನೀಡಿರುವ ಬೆನ್ನಲ್ಲೇ ಜೆಡಿಎಸ್ ಸಚಿವ ಜಿ.ಟಿ ದೇವೇಗೌಡ ಬಿಜೆಪಿಗೆ ...

Facebook, Twitter not invited for Trump's social media summit: Report

ಸಾಮಾಜಿಕ ಜಾಲತಾಣಗಳೊಂದಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಭೆ: ಆದರೆ ಫೇಸ್ ಬುಕ್, ಟ್ವಿಟರ್ ಗೇ ಇಲ್ಲ ಆಹ್ವಾನ!  Jul 08, 2019

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳ ಸಭೆಯನ್ನು ಏರ್ಪಡಿಸಿದ್ದಾರೆ. ಆದರೆ ಈ ಸಭೆಗೆ ಸಾಮಾಜಿಕ ಜಾಲತಾಣಗಳ ಪ್ರಮುಖ ಸಂಸ್ಥೆಗಳಾದ ಫೇಸ್ ಬುಕ್, ಟ್ವಿಟರ್ ಗೇ ಆಹ್ವಾನ ನೀಡಿಲ್ಲ.

Alok Kumar

ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ: ಅಲೋಕ್ ಕುಮಾರ್  Jul 05, 2019

ಜನರ ಜೊತೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ...

ಸಂಗ್ರಹ ಚಿತ್ರ

ಫೇಸ್‌ಬುಕ್‌ಗೆ ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋ ಹಾಕಿದ ಪತಿ ಮಹಾಶಯ, ವಿಡಿಯೋ ವೈರಲ್!  Jun 23, 2019

ಪತ್ನಿ ಜೊತೆಗಿನ ರಾಸಲೀಲೆ ವಿಡಿಯೋವನ್ನು ಪತಿಯೇ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

Shubra Ayyappa

ನಾನು ಸಾರ್ವಜನಿಕ ಸ್ವತ್ತಲ್ಲ: ಕೆಟ್ಟ ಕಮೆಂಟ್ ಗಳ ವಿರುದ್ಧ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಮ್ ಪೊಲೀಸರಿಗೆ ದೂರು  Jun 15, 2019

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳ ವಿರುದ್ಧ ಸಿಡಿದೆದ್ದಿರುವ ಕನ್ನಡದ ವಜ್ರಕಾಯದ ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಂ ಪೊಲೀಸರ ಹೋಗಿದ್ದಾರೆ. ಇನ್ಸಾಟಾ ಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

We Need Emergency Hospital In Kodagu hashtag trends in social media

#WeNeedEmergencyHospitalInKodagu: ಮುಖ್ಯಮಂತ್ರಿಗಳೇ ಕೊಡಗಿಗೂ ಬೇಕಿದೆ ತುರ್ತು ಸೇವೆಗಳ ಆಸ್ಪತ್ರೆ  Jun 11, 2019

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದೂ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯಕ್ಕಾಗಿ ಸಾಮಾಜಿಕ ಅಭಿಯಾನ ಪ್ರಾರಂಭವಾಗಿತ್ತು. ತುರ್ತು ಸೇವೆಗಳಿಗಾಗಿ ಸರ್ಕಾರಿ ಆಸ್ಪತ್ರೆ ಸೇವೆಯ ವಿಷಯದಲ್ಲಿ ಕೊಡಗಿನ

H.D Kumara swamy

ಸಾಮಾಜಿಕ ಮಾಧ್ಯಮದಲ್ಲಿ ಸಿಎಂ ಕುಮಾರಸ್ವಾಮಿ ನಿಂದನೆ: ಇಬ್ಬರ ಬಂಧನ  Jun 10, 2019

ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿ ಅಪ್ ಲೋಡ್ ...

Rakshit Shetty

ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ; ಸೋಷಿಯಲ್ ಮೀಡಿಯಾಗೆ ಪುನರಾಗಮನ  Jun 06, 2019

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಗುರುವಾರ(ಜೂನ್ 6)36ನೇ ಹುಟ್ಟುಹಬ್ಬದ ಸಂಭ್ರಮ. ಕಿರಿಕ್ ಪಾರ್ಟಿ ಚಿತ್ರದ ಬಳಿಕ ...

Representational image

ಅಮೆರಿಕಾದಿಂದ ಕಠಿಣ ನಿಯಮ ಜಾರಿ; ವೀಸಾಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಸೋಷಿಯಲ್ ಮೀಡಿಯಾ ವಿವರ ನೀಡಬೇಕು!  Jun 02, 2019

ಇಂದಿನ ತಂತ್ರಜ್ಞಾನ ಯುಗದಲ್ಲಿ ಸೋಷಿಯಲ್ ಮೀಡಿಯಾವನ್ನು ಯಾವುದೆಲ್ಲಾ ರೀತಿಯಲ್ಲಿ ಬಳಕೆ ...

Ex MP and actress Ramya

ಟ್ವಿಟ್ಟರ್ ನಲ್ಲಿರುವ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ ರಮ್ಯಾ, ಸೋಷಿಯಲ್ ಮೀಡಿಯಾ ತೊರೆದರೇ?  Jun 02, 2019

ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ...

Virat Kohli

ಒಂದು ಇನ್‍ಸ್ಟಾಗ್ರಾಂ ಪೋಸ್ಟ್ ಗೆ ಕೊಹ್ಲಿ ದುಬಾರಿ ಸಂಭಾವನೆ; ವಿಶ್ವದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿ!  May 20, 2019

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದೊಂದೆ ದಾಖಲೆಗಳನ್ನು ಸೃಷ್ಟಿಸಿದ್ದು ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 10 ಕೋಟಿ...

Casual Photo

ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತಿಗಾಗಿ 53 ಕೋಟಿ ರೂ. ವೆಚ್ಚ ಮಾಡಿದ ರಾಜಕೀಯ ಪಕ್ಷಗಳು  May 19, 2019

ಫೆಬ್ರವರಿಯಿಂದ ಮೇ ನಡುವೆ ಗೂಗಲ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತಿಗಾಗಿ ರಾಜಕೀಯ ಪಕ್ಷಗಳು 53 ಕೋಟಿ ರೂಪಾಯಿಯನ್ನು ವೆಚ್ಚ ಮಾಡಿವೆ. ಈ ವೆಚ್ಚದಲ್ಲಿ ಬಿಜೆಪಿಯದ್ದೇ ಸಿಂಹಪಾಲಿದೆ.

Collection photos

ನಿಖಿಲ್ ಆಯ್ತು, ಈಗ ಅನಿತಕ್ಕ ಎಲ್ಲಿದ್ದಾರೆ? ಟ್ರೋಲ್  May 15, 2019

ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬುದು ಸಖತ್ ಟ್ರೋಲ್ ಆಗಿತ್ತು. ಆದರೆ, ಈಗ ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಎಲ್ಲಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Vandana Katoch, whose post went viral, with her two sons

ಶೇ.60 ಅಂಕ ಪಡೆದ ಪುತ್ರನಿಗೆ ಭೇಷ್ ಮಗನೇ ಎಂದ ತಾಯಿ; ವೈರಲ್ ಆಯ್ತು ಹೆತ್ತಮ್ಮಳ ಹಿತವಚನ!  May 11, 2019

ಇಂದಿನ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಮಕ್ಕಳ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಳ್ಳುವ ಪೋಷಕರು ...

PM Modi 2nd most followed politician on social media: Reports

ಅಮೆರಿಕ ಅಧ್ಯಕ್ಷ ಟ್ರಂಪ್ ಹಿಂದಿಕ್ಕಿದ ಪ್ರಧಾನಿ ಮೋದಿ, ಮಾಜಿ ಅಧ್ಯಕ್ಷ ಒಬಾಮಾ ಈಗಲೂ ನಂಬರ್ ಒನ್!  May 08, 2019

ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಪ್ರಭಾವಿ ರಾಜಕಾರಣಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಸ್ಥಾನದಲ್ಲಿದ್ದಾರೆ.

Representational image

ಬಾಂಬ್ ದಾಳಿ ನಂತರ ಸೋಷಿಯಲ್ ಮೀಡಿಯಾಕ್ಕೆ ಹೇರಲಾಗಿದ್ದ ನಿಷೇಧ ಹಿಂಪಡೆದ ಶ್ರೀಲಂಕಾ ಸರ್ಕಾರ  May 01, 2019

ಇತ್ತೀಚೆಗೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 253 ಮಂದಿ ಮೃತಪಟ್ಟ ಘಟನೆಯ ಬಳಿಕ ಎಚ್ಚರಿಕೆ ವಹಿಸಲು ಸಾಮಾಜಿಕ...

Complaint filed against Tejasvi Surya for campaigning on social media

ಮತದಾನದ ದಿನ ಪ್ರಚಾರ: ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲು  Apr 18, 2019

ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರು‍ದ್ಧ ಚುನಾವಣಾ ಆಯೋಗಕ್ಕೆ....

Page 1 of 1 (Total: 17 Records)

    

GoTo... Page


Advertisement
Advertisement