ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್
ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್

ಇದು ಲ್ಯಾಪ್‌ಟಾಪ್ ಅಲ್ಲ, ಲ್ಯಾಪ್ ಟ್ಯಾಬ್!

ಭಾರತದಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್ ಕಂಪನಿ ಮೈಕ್ರೋಮ್ಯಾಕ್ಸ್ ಹೊಸತೊಂದು ಟ್ಯಾಬ್ ಬಿಡುಗಡೆ ಮಾಡಿದ್ದು, ಅದಕ್ಕೆ ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್ ...
Published on

ಭಾರತದಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್ ಕಂಪನಿ ಮೈಕ್ರೋಮ್ಯಾಕ್ಸ್ ಹೊಸತೊಂದು ಟ್ಯಾಬ್ ಬಿಡುಗಡೆ ಮಾಡಿದ್ದು, ಅದಕ್ಕೆ ಕ್ಯಾನ್‌ವಾಸ್ ಲ್ಯಾಪ್‌ಟ್ಯಾಬ್ ಎಂದು ಹೆಸರಿಟ್ಟಿದೆ. ಹೆಸರಿನಂತೆಯೇ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ನ ಸಂಯೋಗವಾಗಿದೆ ಇದು.

ಲ್ಯಾಪ್‌ಟಾಪ್‌ನ ಬಳಕೆ ಮತ್ತು ಟ್ಯಾಬ್ಲೆಟ್‌ನ ಪ್ರಾಯೋಗಿಕ ಚಟುವಟಿಕೆಗಳಿಂದ ಕೂಡಿದ ಈ ಲ್ಯಾಪ್‌ಟ್ಯಾಬ್‌ನ ಬೆಲೆ ರು. 14,999.

ಕ್ಯಾನ್‌ವಾಸ್ ಲ್ಯಾಬ್‌ಟ್ಯಾಬ್‌ನ ವಿಶೇಷತೆಯೇನು?

ಆಪರೇಟಿಂಗ್ ಸಿಸ್ಟಂ-  ವಿಂಡೋಸ್ 8.1( ವಿಂಡೋಸ್ 10ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ)
ಸ್ಕ್ರೀನ್ -10.1 ಇಂಚು WXGA IPS  ಡಿಸ್‌ಪ್ಲೇ  (ರೆಸಲ್ಯೂಷನ್ 1280 ್ಗ 800)
ಪ್ರೊಸೆಸರ್-  1.8 GHz Intel Atom
2GB RAM
32GB ROM (ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ ಮೆಮೊರಿ ಹೆಚ್ಚಿಸಬಹುದು)
ಕ್ಯಾಮೆರಾ  - 2 ಮೆಗಾ ಪಿಕ್ಸೆಲ್
ಬ್ಯಾಟರಿ ಲೈಫ್  -10 ಗಂಟೆ
ಕನೆಕ್ಟಿವಿಟಿ  -ವೈಫೈ , ಬ್ಲೂಟೂತ್  4.0, ಮೈಕ್ರೋ ಯುಎಸ್ ಬಿ 2.0.
3ಜಿ ಸಪೋರ್ಟ್  (ವಾಯ್ಸ್ ಕಾಲಿಂಗ್ ಸೌಲಭ್ಯವಿಲ್ಲ)
ತೂಕ-1.1 ಕಿಲೋಗ್ರಾಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com