• Tag results for ಮೊಬೈಲ್

ಫೇಸ್'ಬುಕ್ ಸೇರಿ 89 ಆ್ಯಪ್ ಡಿಲೀಟ್ ಮಾಡುವಂತೆ ಯೋಧರಿಗೆ ಭಾರತೀಯ ಸೇನೆ ಸೂಚನೆ

ಕೇಂದ್ರ ಸರ್ಕಾರ ಚೀನಾದ 59 ಆ್ಯಪ್'ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಸೇನೆಯ ಯೋಧರು ಮತ್ತು ಅಧಿಕಾರಿಗಳಿಗೆ ಫೇಸ್'ಬುಕ್, ಇನ್'ಸ್ಟಾಗ್ರಾಮ್ ಸೇರಿ 89 ಆ್ಯಪ್ ಗಳನ್ನು ಜು.15ರೊಳಗೆ ಡಿಲೀಟ್ ಮಾಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. 

published on : 9th July 2020

ಜಾರ್ಖಂಡ್: ಮೊಬೈಲ್ ಕೊಡಿಸಲು ತಂದೆ ನಿರಾಕರಿಸಿದ್ದಕ್ಕೆ 13 ವರ್ಷದ ಮಗ ಆತ್ಮಹತ್ಯೆ

ತಂದೆ ಮೊಬೈಲ್ ಫೋನ್ ಕೊಡಿಸಲು ನಿರಾಕರಿಸಿದ್ದಕ್ಕೆ 13 ವರ್ಷದ ಮಗ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 1st July 2020

2019 ರಲ್ಲಿ ಭಾರತದಲ್ಲಿ ಮೊಬೈಲ್ ಪೇಮೆಂಟ್ ಶೇ.163 ರಷ್ಟು ಏರಿಕೆ! 

2019 ರಲ್ಲಿ ಭಾರತ ಅತ್ಯಧಿಕ ಮೊಬೈಲ್ ಪೇಮೆಂಟ್ ನ್ನು ದಾಖಲಿಸಿದೆ. 

published on : 16th June 2020

ಲೆನೊವೋದಿಂದ ಹೊಸ ಲೀಜನ್ ಗೇಮಿಂಗ್ ಮೊಬೈಲ್ ಫೋನ್ ಜುಲೈ ವೇಳೆಗೆ

ಲೆನೋವೋ ಸಂಸ್ಥೆ ಜುಲೈ ತಿಂಗಳ ವೇಳೆಗೆ ಹೊಸ ಲೀಜನ್ ಗೇಮಿಂಗ್ ಲ್ಯಾಪ್ ಟಾಪ್ ಪರಿಚಯಿಸುವುದಾಗಿ ಘೋಷಿಸಿದೆ.

published on : 13th June 2020

ಮೊಬೈಲ್ ಕರೆ: ಹಲೋ ಬದಲು ಜೈ ಕಿಸಾನ್ ಬಳಕೆಯಾಗಲಿ- ಬಿಸಿ ಪಾಟೀಲ್

ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ, ಮೊಬೈಲ್ ಕರೆಯನ್ನು ಸ್ವೀಕರಿಸಿದ ತಕ್ಷಣ ಬರುವ ಮೊದಲ ಪದ ಹಲೋ ಬದಲು ಜೈ ಕಿಸಾನ್ ಆಗಬೇಕು. ಸಾಮಾಜಿಕ ಆಂದೋಲನವಾಗಿ ಅನ್ನದಾತನ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಆಶಯ ವ್ಯಕ್ತಪಡಿಸಿದ್ದಾರೆ.

published on : 13th June 2020

ಒನ್ ಪ್ಲಸ್ 8 ಪ್ರೋ 5 ಜಿ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯ​!

ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ ಸಂಸ್ಥೆಯ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಫೋನ್ ಬರೊಬ್ಬರಿ ಒಂದು ತಿಂಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಜೂ.15 ರ ಬಳಿಕ ಲಭ್ಯವಿರಲಿದೆ. 

published on : 12th June 2020

ಬೆಂಗಳೂರು: ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು  64,000 ರೂ. ಕಳೆದುಕೊಂಡ ಎಂಜಿನಿಯರ್!

ನಿಮಗೆ ಇಷ್ಟವಾಗಿರುವ ಫ್ಯಾನ್ಸಿ ಮೊಬೈಲ್ ಸಂಖ್ಯೆ ಕೊಡಿಸುವುದಾಗಿ  ಸಿವಿಲ್ ಎಂಜಿನಿಯರ್ ಒಬ್ಬನ ಮೊಬೈಲ್ ಗೆ ಸಂದೇಶ ಕಳಿಸಿದ್ದ ಸೈಬರ್ ಕಳ್ಳರು ಆತನಿಂದ ಬರೋಬ್ಬರಿ 64,000 ರು. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.  

published on : 9th June 2020

ಆನ್ ಲೈನ್ ಗೇಮಿಂಗ್ ಚಟಕ್ಕೆ ಮತ್ತೊಂದು ಬಲಿ! ಬೆಳಗಿನ ಜಾವ 3 ಗಂಟೆವರೆಗೆ ಪಬ್‌ಜಿ ಆಡಿ ನೇಣಿಗೆ ಶರಣಾದ ಬಾಲಕ

ಇಡೀ ರಾತ್ರಿ ಮೊಬೈಲ್ ನಲ್ಲಿ ಪಬ್‌ಜಿ ಆಟವಾಡಿದ್ದ  14 ವರ್ಷದ ಬಾಲಕನೊಬ್ಬ ಬೆಳಗಿನ ಜಾವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನ ಕೋಟಾದಲ್ಲಿ ನಡೆದಿದೆ.

published on : 7th June 2020

ಮೋದಿ ನಾಯಕತ್ವದಡಿ ಭಾರತ ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ರಾಷ್ಟ್ರ: ರವಿಶಂಕರ್ ಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಅವರ  ನಾಯಕತ್ವದಡಿಯಲ್ಲಿ  ಭಾರತ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

published on : 1st June 2020

10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್: ಇನ್ನು ಮುಂದೆ ಕರೆ ಮಾಡುವಾಗ 0 ಸೇರಿಸಿ

ಈಗಿರುವ 10 ಸಂಖ್ಯೆಯ ಮೊಬೈಲ್ ನಂಬರ್'ನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಕ್ರವಾರ ಶಿಫಾರಸು ಮಾಡಿದೆ. 

published on : 30th May 2020

ಪುಲ್ವಾಮಾ, ಶೋಪಿಯಾನ್ ಹೊರತು ಕಾಶ್ಮೀರದ ಇತರೆಡೆಗಳಲ್ಲಿ 2ಜಿ ಮೊಬೈಲ್ ಡೇಟಾ ಸೇವೆ ಪುನಾರಂಭ

ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳನ್ನು ಹೊರತುಪಡಿಸಿ ಕಾಶ್ಮೀರ ಕಣಿವೆಯಲ್ಲಿ ಮಂಗಳವಾರದಿಂದ 2ಜಿ ಮೊಬೈಲ್ ಡೇಟಾ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ.

published on : 12th May 2020

ಕೋವಿಡ್-19: ಮೈಸೂರಿನಲ್ಲಿ ಮೊಬೈಲ್ ಲ್ಯಾಬ್ ಮೂಲಕ ಪರೀಕ್ಷಾ ಸಾಮರ್ಥ್ಯ ಹೆಚ್ಚಳ

ಕೊರೋನಾ ಮಟ್ಟಹಾಕಲು ಹೆಣಗಾಡುತ್ತಿರುವ ಮೈಸೂರು ನಗರದ ನೆರವಿಗೆ ಡಿಎಫ್ಆರ್'ಎಲ್ ಸಂಸ್ಥೆ ಬಂದಿದ್ದು, ಡಿಎಫ್ಆರ್'ಎಲ್ ನೀಡಿದ ಮೊಬೈಲ್ ಲ್ಯಾಬ್ ನಿಂದಾಗಿ ಇದೀಗ ಮೈಸೂರು ನಗರದ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಾದಂತಾಗಿದೆ. 

published on : 12th May 2020

ಪಾದರಾಯನಪುರದಲ್ಲಿ ಇಂದಿನಿಂದ ಮೊಬೈಲ್ ವ್ಯಾನ್ ಮೂಲಕ ಜನರ ತಪಾಸಣೆ

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳನ್ನು ಹೊಂದಿರುವ ಪಾದರಾಯನಪುರದಲ್ಲಿ ಇಂದಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸುವ ಸಮಗ್ರ ಯೋಜನೆ ಆರಂಭಿಸಿದೆ.

published on : 11th May 2020

ಬೆಂಗಳೂರು: ಮೊಬೈಲ್‌ ಫೀವರ್ ಕ್ಲಿನಿಕ್‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಮೊಬೈಲ್ ಕ್ಲಿನಿಕ್ ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು. 

published on : 11th May 2020

ಎನ್ ಕೌಂಟರ್ ನಲ್ಲಿ ಸಿಕ್ಕಿಹಾಕಿಕೊಂಡ ಹಿಜ್ ಬುಲ್ ಉನ್ನತ ಕಮಾಂಡರ್: ಕಾಶ್ಮೀರದಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ

ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಹಿಜ್ ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ನೈಕೂ ಮತ್ತು ಮತ್ತೊಬ್ಬ ಭಯೋತ್ಪಾದಕ ಸಿಕ್ಕಿಹಾಕಿಕೊಂಡಿರುವುದರಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ.

published on : 6th May 2020
1 2 3 4 5 6 >