
ನವದೆಹಲಿ: ಮಂಗಳ ಗ್ರಹದಲ್ಲಿ ಮಹಿಳೆಯಂತೆ ತೋರುವ ಆಕೃತಿ ಪತ್ತೆಯಾದ ನಂತರ ಇದೀಗ ನಾಸಾದ ಕ್ಯೂರಿಯಾಸಿಟಿ ರೋವರ್ ತೇಲುವ ಚಮಚವೊಂದನ್ನು ಪತ್ತೆ ಹಚ್ಚಿದೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿ ಪ್ರಕಾರ ನಾಸಾದ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಮಂಗಳನ ಅಂಗಳದಿಂದ ಕಳುಹಿಸಿದ ಫೋಟೋದಲ್ಲಿ ಗಾಳಿಯಲ್ಲಿ ತೇಲುತ್ತಿರುವ ಚಮಚವೊಂದು ಕಾಣಿಸುತ್ತಿದೆ. ಕೆಳಗೆ ಅದರ ನೆರಳೂ ಕಾಣಿಸುತ್ತಿರುವುದು ಚಿತ್ರದಲ್ಲಿದೆ.
2015 ಆಗಸ್ಟ್ 30ರಂದು ಕ್ಯೂರಿಯಾಸಿಟಿ ರೋವರ್ ಈ ಫೋಟೋ ತೆಗೆದಿತ್ತು.
Advertisement