• Tag results for ನಾಸಾ

ಬಾಹ್ಯಾಕಾಶದಲ್ಲಿ ಶೂಟಿಂಗ್‌ ನಡೆಸಲಿರುವ ಮೊದಲ ಚಿತ್ರ ಇದು!

ಬಾಹ್ಯಾಕಾಶ ಹಿನ್ನಲೆಯನ್ನು ಆಧರಿಸಿ ಹಲವು ಸಿನಿಮಾಗಳು ಬಂದಿವೆ. ಆದರೆ, ಬಾಹ್ಯಾಕಾಶದಲ್ಲಿಯೇ ಸಿನಿಮಾದ ಚಿತ್ರೀಕರಣ ನಡೆದರೆ..!?

published on : 16th May 2021

ಮಂಗಳಗ್ರಹದ ಮೇಲ್ಮೈಯಿಂದ ಹೆಲಿಕಾಪ್ಟರ್‌ ಉಡಾವಣೆ ಮಾಡಿದ ನಾಸಾ

ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ನಿರ್ವಹಣಾ ಕೇಂದ್ರ(ನಾಸಾ) ಎಂಜಿನಿಯರ್ ಗಳು ಮಂಗಳ ಗ್ರಹದ ಮೇಲ್ಮೈಯಿಂದ ಚತುರ ಹೆಲಿಕಾಪ್ಟರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

published on : 19th April 2021

ನಾಸಾ ಸ್ಪರ್ಧೆಯಲ್ಲಿ ಗೆದ್ದ ಒಡಿಶಾ, ಬೆಂಗಳೂರಿನ ವಿದ್ಯಾರ್ಥಿಗಳು ತಯಾರಿಸಿದ್ದ ಲ್ಯಾಂಡ್ ರೋವರ್!

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಆಯೋಜಿಸಿದ್ದ ಸ್ಪರ್ಧೆಯನ್ನು ಭಾರತೀಯ ವಿದ್ಯಾರ್ಥಿಗಳಿದ್ದ ತಂಡ ಗೆದ್ದಿದೆ. 

published on : 19th April 2021

2024ರಲ್ಲಿ ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ, ಬಿಳಿಯೇತರ ವ್ಯಕ್ತಿಯನ್ನು ಕಳಿಸಲಿರುವ ನಾಸಾ!

ಚಂದ್ರ ಹಾಗೂ ಮಂಗಳನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ತಯಾರಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ಕ್ಕೆ ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳಿಸುವ ಯೋಜನೆಯನ್ನು ರೂಪಿಸಿದೆ. 

published on : 10th April 2021

ರೋವರ್ ಹೊಟ್ಟೆಯಿಂದ ಮಂಗಳನ ಅಂಗಳದಲ್ಲಿ ಇಳಿದ ನಾಸಾದ ಮಿನಿ ಹೆಲಿಕಾಪ್ಟರ್

ನಾಸಾದ ಮಿನಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಇಳಿದಿದೆ.  ಫೆಬ್ರವರಿ 18 ರಂದು ಮಂಗಳ ಗ್ರಹಕ್ಕೆ ಬಂದಿಳಿದ ಪರ್ಸವೆರೆನ್ಸ್ ರೋವರ್‌ನ ಕೆಳಭಾಗದಲ್ಲಿ ಈ ಮಿನಿ-ಹೆಲಿಕಾಪ್ಟರ್ ಅನ್ನು ಅಳವಡಿಸಿದ್ದರು.

published on : 4th April 2021

ಮಂಗಳನ ಅಂಗಳದಲ್ಲಿ ರೋವರ್ ಯಶಸ್ವಿಯಾಗಿ ಇಳಿಸಿದ್ದು ಭಾರತೀಯ ಮೂಲದ ವಿಜ್ಞಾನಿ ಸ್ವಾತಿ ಮೋಹನ್

ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸೀವರೆನ್ಸ್ ರೋವರ್‌ ನೌಕೆ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದ್ದು, ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ....

published on : 19th February 2021

ನಾಸಾ ಉನ್ನತ ಹುದ್ದೆಗೆ ಭಾರತ ಮೂಲದ ಭವ್ಯಾ ಲಾಲ್ ನೇಮಕ!

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಉನ್ನತ ಹುದ್ದೆಗೆ ಭಾರತ ಮೂಲದ ಭವ್ಯಾ ಲಾಲ್‌ ನೇಮಕವಾಗಿದ್ದಾರೆ.

published on : 2nd February 2021

ಐಎಸ್ಎಸ್ ಸ್ಪೇಸ್ X ಮಿಷನ್ ಗೆ ಭಾರತೀಯ ಅಮೆರಿಕನ್ ಗಗನಯಾತ್ರಿ ಆಯ್ಕೆ

ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸ್ಪೇಸ್ X ಮಿಷನ್ ಗೆ ಭಾರತೀಯ ಮೂಲದ ಅಮೆರಿಕದ ವಾಯುಪಡೆಯ ಕರ್ನಲ್ ರಾಜ ಚಾರಿ ಅವರನ್ನು ಆಯ್ಕೆ ಮಾಡಲಾಗಿದೆ.

published on : 16th December 2020

ಕರೂರು: ಮೂವರು ವಿದ್ಯಾರ್ಥಿಗಳಿಂದ ಅತಿಸಣ್ಣ ಉಪಗ್ರಹ ತಯಾರಿ, ಮುಂದಿನ ವರ್ಷ 'ನಾಸಾ' ಉಡಾವಣೆ

ನಿದ್ದೆ ಮಾಡುವಾಗ ಕಾಣುವುದು ಕನಸಲ್ಲ, ಕನಸೆಂದರೆ ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದು ಎಂಬ ಮಾತು ಈ ಮೂವರು ಯುವಕರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

published on : 17th October 2020

ಕಲ್ಪನಾ ಚಾವ್ಲಾ ಹೆಸರಿನಲ್ಲಿ ಸರಕು ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿದ ನಾಸಾ: ಭಾರತೀಯರಿಗೆ ಅದ್ಭುತ ಕ್ಷಣ

ಮಾನವ ಬಾಹ್ಯಾಕಾಶ ಹಾರಾಟಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಭಾರತ ಮೂಲದ ಮೃತ ನಾಸಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಹೊತ್ತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಯನ್ನು ಕಳೆದ ರಾತ್ರಿ ಉಡಾಯಿಸಲಾಗಿದೆ.

published on : 3rd October 2020