ಏಕಕಾಲದಲ್ಲಿ ಐದು ಗ್ರಹಗಳ ದರ್ಶನ

ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ ನೀಲಾಕಾಶದಲ್ಲಿ ಐದು ಗ್ರಹಗಳನ್ನು ಒಟ್ಟಿಗೇ ಕಾಣುವ ಅದೃಷ್ಟ ನಮಗೆ ಒದಗಿ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಒಂದು ದಶಕದ ಬಳಿಕ ಇದೇ ಮೊದಲ ಬಾರಿಗೆ ನೀಲಾಕಾಶದಲ್ಲಿ ಐದು ಗ್ರಹಗಳನ್ನು ಒಟ್ಟಿಗೇ ಕಾಣುವ ಅದೃಷ್ಟ ನಮಗೆ ಒದಗಿ ಬಂದಿದೆ.

ಶುಕ್ರ, ಬುಧ, ಮಂಗಳ, ಗುರು ಹಾಗೂ ಶನಿ ಗ್ರಹಗಳು ಒಟ್ಟಿಗೇ ಕಾಣಿಸಿಕೊಳ್ಳಲಿದ್ದು, ಇದೇ ತಿಂಗಳ 20ರಿಂದ ಸಂಜೆ ಮತ್ತು ಬೆಳಗಿನ ಜಾವ ಜನತೆ ಬರಿಗಣ್ಣಿನಿಂದಲೇ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಚಂದ್ರನ ನೇರಕ್ಕೆ ಭೂಮಿಯಂಚಿನಿಂದ ಆರಂಭವಾಗುವ ಗ್ರಹ ಸರಣಿಯನ್ನು ಬೆಳಗಿನ ಜಾವ ನೋಡುವುದು ಹೆಚ್ಚು ಸೂಕ್ತ ಎನ್ನಲಾಗಿದ್ದು, ಇದೊಂದು ಅಪರೂಪದ  ದೃಶ್ಯಾವಳಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com