140 ಸೆಕಂಡಿನ ವಿಡಿಯೋ ಅಪ್ಲೋಡ್ ಮಾಡಲು ಅನುವು ಮಾಡಿಕೊಟ್ಟ ಟ್ವಿಟ್ಟರ್

ಮೈಕ್ರೋ ಬ್ಲಾಗಿಂಗ್ ಅಂತರ್ಜಾಲ ತಾಣ ಟ್ವಿಟ್ಟರ್ ಈಗ 140 ಸೆಕಂಡ್ ಗಳ ವಿಡಿಯೋ ಟ್ವೀಟ್ ಮಾಡಲು ಅವಕಾಶ ನೀಡಿದೆ. ಇದಕ್ಕೂ ಮುಂಚಿತವಾಗಿ ವಿಡಿಯೋ ಟ್ವೀಟ್ ಗಳಿಗೆ 30 ಸೆಕಂಡ್ ನ ಸಮಯ ನಿರ್ಭಂಧ ಇತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನ್ಯೂಯಾರ್ಕ್: ಮೈಕ್ರೋ ಬ್ಲಾಗಿಂಗ್ ಅಂತರ್ಜಾಲ ತಾಣ ಟ್ವಿಟ್ಟರ್ ಈಗ 140 ಸೆಕಂಡ್ ಗಳ ವಿಡಿಯೋ ಟ್ವೀಟ್ ಮಾಡಲು ಅವಕಾಶ ನೀಡಿದೆ. ಇದಕ್ಕೂ ಮುಂಚಿತವಾಗಿ ವಿಡಿಯೋ ಟ್ವೀಟ್ ಗಳಿಗೆ 30 ಸೆಕಂಡ್ ನ ಸಮಯ ನಿರ್ಭಂಧ ಇತ್ತು.

ಇದು ಅಲ್ಲದೆ ವಿಡಿಯೋಗಳನ್ನು ಹಂಚಿಕೊಳ್ಳುವ ಸೇವೆ 'ವೈನ್' ನಲ್ಲಿಯೂ ಈಗ 140 ಸೆಕಂಡ್ ಇರುವ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ.

ಅಲ್ಲದೆ 'ಎಂಗೇಜ್' ಎನ್ನುವ ಆಪ್ ಮೂಲಕ ಈ 140 ಸೆಕಂಡಿನ ವಿಡಿಯೋ ಗಳನ್ನು ಸಂಪೂರ್ಣ ತೆರಿಯಲ್ಲಿ ನೋಡುವ ಅವಕಾಶ ಕೂಡ ಒದಗಿಸಲಾಗಿದೆ. ಈ ಆಪ್ ಸದ್ಯಕ್ಕೆ ಐ ಓ ಎಸ್ ಇರುವ ಮೊಬೈಲ್ ಫೋನುಗಳಲ್ಲಿ ಅಮಾತ್ರೆ ಐಫೋನ್ ಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com