ಜೀಲಾಂಡಿಯಾ: ಭೂಮಿಯಲ್ಲಿ ಪತ್ತೆಯಾದ ಹೊಸ ಖಂಡ!

ಭೂಮಿಯಲ್ಲಿರುವ ಖಂಡಗಳ ಪಟ್ಟಿಗೆ ಮತ್ತೊಂದು ಹೊಸ ಖಂಡ ಸೇರ್ಪಡೆಯಾಗಿದೆ. ವಿಜ್ಞಾನಿಗಳು ಪತ್ತೆ ಮಾಡಿರುವ ದ್ವೀಪಕ್ಕೆ ಜೀಲಾಂಡಿಯಾ ಎಂದು ನಾಮಕರಣ ಮಾಡಲಾಗಿದೆ.
ಜೀಲಾಂಡಿಯಾ
ಜೀಲಾಂಡಿಯಾ
ನವದೆಹಲಿ: ಭೂಮಿಯಲ್ಲಿರುವ ಖಂಡಗಳ ಪಟ್ಟಿಗೆ ಮತ್ತೊಂದು ಹೊಸ ಖಂಡ ಸೇರ್ಪಡೆಯಾಗಿದೆ. ವಿಜ್ಞಾನಿಗಳು ಪತ್ತೆ ಮಾಡಿರುವ ಖಂಡಕ್ಕೆ ಜೀಲಾಂಡಿಯಾ ಎಂದು ನಾಮಕರಣ ಮಾಡಲಾಗಿದೆ. 
ಆಸ್ಟ್ರೇಲಿಯಾದಿಂದ ಪೂರ್ವಕ್ಕೆ ಹೊಸ ಖಂಡ ಪತ್ತೆಯಾಗಿದ್ದು, ಉಪಗ್ರಹದ ಡಾಟಾ ಹಾಗೂ ಕಲ್ಲು ಬಂಡೆಗಳ ಮಾದರಿಗಳಿಂದ ಹೊಸ ಖಂಡ ಇರುವುದು ಸ್ಪಷ್ಟವಾಗಿದ್ದು, ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. 
ನ್ಯೂಜಿಲ್ಯಾಂಡ್ ಹಾಗೂ ನ್ಯೂ ಕ್ಯಾಲೆಡೋನಿಯಾ ಭಾಗಗಳನ್ನು ಒಳಗೊಂಡಿದ್ದು, ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದ್ದು, ಇದು ವಿಶ್ವದ ಅತ್ಯಂತ ತೆಳುವಾದ, ಚಿಕ್ಕ ಮತ್ತು ಕಿರಿಯ ಖಂಡವಾಗಿರಬಹು ಎನ್ನುತ್ತಿದ್ದಾರೆ ಭೂವಿಜ್ಞಾನಿಗಳು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com