ಸ್ವಯಂ ಚಾಲಿತ ವಾಹನಗಳಿಗೆ ಮೈಕ್ರೋಸಾಫ್ಟ್ ನಿಂದ ಕೃತಕಬುದ್ಧಿಮತ್ತೆ ಸಂಶೋಧನೆಯ ನೆರವು

ಸ್ವಯಂ ಚಾಲಿತ ವಾಹನಗಳಿಗೆ ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಸಂಬಂಧಿಸಿದ ನೆರವು ನೀಡಲು ಮುಂದಾಗಿದೆ.
ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್
ಸ್ಯಾನ್ ಫ್ರಾನ್ಸಿಸ್ಕೊ: ಸ್ವಯಂ ಚಾಲಿತ ವಾಹನಗಳಿಗೆ ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಸಂಬಂಧಿಸಿದ ನೆರವು ನೀಡಲು ಮುಂದಾಗಿದೆ. 
ವರ್ಷಾರಂಭದಲ್ಲಿ ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆಯನ್ನು ಪರೀಕ್ಷಿಸುವ ತನ್ನ ಉನ್ನತ ಮಟ್ಟದ ವ್ಯವಸ್ಥೆ AirSim ನ್ನು ತೆರೆದ ಮೂಲ (open-sourced) ನ್ನಾಗಿಸಿತ್ತು. ಏರ್ಸಿಮ್ ಸ್ವಯಂ ಚಾಲಿತ ವಾಹನಗಳ ಚಲನೆ ಹಾಗೂ ಸಂವೇದಿಯ ಬಗ್ಗೆ ಸಂಶೋಧನೆ ನಡೆಸಲು ಸಹಕಾರಿಯಾಗಿದ್ದು, ವಾಯುಗಾಮಿ ವಾಹನಗಳನ್ನು ಪರೀಕ್ಷಿಸುವುದಕ್ಕೂ ಸಹ ಏರ್ಸಿಮ್ ನ ಅಪ್ಡೇಟೆಡ್ ಆವೃತ್ತಿ ಸಹಕಾರಿಯಾಗಿದೆ. 
ಸಿಂಪಲ್ ಫ್ಲೈಟ್ ಎಂಬ ಬಿಲ್ಟ್ ಇನ್ ಕಂಟ್ರೋಲರ್ ಗಳನ್ನು ಸೇರಿಸಿಸುವ ಮೂಲ ಫ್ಲೈಯಿಂಗ್ ಡ್ರೋಣ್ ಗಳನ್ನು ಪರೀಕ್ಷಿಸಲು ಸಿಮುಲೇಟ್ ಮಾಡಲು AirSim ನ ಅಪ್ಡೇಟೆಡ್ ಆವೃತ್ತಿಯಿಂದ ಸಾಧ್ಯವಿದೆ ಎಂದು ಮೈಕ್ರೋ ಸಾಫ್ಟ್ ನ ಸಂಶೋಧನಾ ವಿಭಾಗದ ಸಾಫ್ಟ್ ವೇರ್ ಇಂಜಿನಿಯರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com