ರೆಡ್ಮಿ ಕೆ20 ಪ್ರೊ ಗೋಲ್ಡ್ ಡೈಮಂಡ್ ಫೋನ್: ಬೆಲೆ, ವಿಶೇಷತೆಗಳು?

ಸದ್ಯ ಭಾರತದ ಮಾರುಕಟ್ಟೆಯಲ್ಲಿ ವೇಗವಾಗಿ ಮಾರಾಟವಾಗುತ್ತಿರುವ ಕ್ಸಿಯೋಮಿ ಮೊಬೈಲ್ ಸಂಸ್ಥೆ ಇದೀಗ ಕೆ20 ಪ್ರೊ ಗೋಲ್ಡ್ ಡೈಮಂಡ್ ಫೋನ್ ಉತ್ಪಾದನೆಗೆ ಮುಂದಾಗಿದೆ.

Published: 19th July 2019 12:00 PM  |   Last Updated: 19th July 2019 07:14 AM   |  A+A-


Redmi

ರೆಡ್ಮಿ

Posted By : VS VS
Source : PTI
ಹೈದರಾಬಾದ್: ಸದ್ಯ ಭಾರತದ ಮಾರುಕಟ್ಟೆಯಲ್ಲಿ ವೇಗವಾಗಿ ಮಾರಾಟವಾಗುತ್ತಿರುವ ಕ್ಸಿಯೋಮಿ ಮೊಬೈಲ್ ಸಂಸ್ಥೆ ಇದೀಗ ಕೆ20 ಪ್ರೊ ಗೋಲ್ಡ್ ಡೈಮಂಡ್ ಫೋನ್ ಉತ್ಪಾದನೆಗೆ ಮುಂದಾಗಿದೆ. 

ರೆಡ್ಮಿ ಕೆ20 ಪ್ರೊ ಲಿಮಿಟೆಡ್ ಎಡಿಷನ್ ಫೋನ್ ಗಳನ್ನು ಉತ್ಫಾದನೆಗಾಗಿ 20 ಯೂನಿಟ್ ಗಳನ್ನು ನಿರ್ಮಿಸಿದೆ. ಇನ್ನು ಮೊಬೈಲ್ ನ ಹಿಂಬದಿಯ ಕ್ಯಾಪ್ ಗೋಲ್ಡ್ ಮತ್ತು ವಜ್ರವನ್ನು ಬಳಸಲಾಗುತ್ತದೆ.

ಕ್ಸಿಯೋಮಿ ಭಾರತ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಅವರು ಈ ಅತ್ಯಂತ ದುಬಾರಿಯಾದ ಫೋನ್ ಉತ್ಪಾದನೆಗೆ ಮುಂದಾಗಿದ್ದೇವೆ. ಈ ಅತ್ಯುತ್ತಮ ಫೋನ್ ನ ಬೆಲೆ 4.80 ಲಕ್ಷ ಇರಲಿದೆ. ಮೊಬೈಲ್ ನ ಬ್ಯಾಕ್ ಕವರ್ 100 ಗ್ರಾಂ ಗೋಲ್ಡ್ ನಿಂದ ಕೂಡಿರಲಿದೆ. 
Stay up to date on all the latest ವಿಜ್ಞಾನ-ತಂತ್ರಜ್ಞಾನ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp