ಆಗಸ್ಟ್ 1ರಿಂದ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಮಾರುಕಟ್ಟೆಗೆ!

ಮೊಬೈಲ್ ಫೋನ್ ತಯಾರಿಕ ಚೀನಾ ಕಂಪನಿ ಹುವಾವೇ, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಅನ್ನು ಆಗಸ್ಟ್ 1ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಗೊಳಿಸುತ್ತಿದೆ.

Published: 28th July 2019 12:00 PM  |   Last Updated: 28th July 2019 03:45 AM   |  A+A-


Huawei to launch Y9 Prime with pop-up selfie camera on Aug 1: Details here

ಆಗಸ್ಟ್ 1ರಿಂದ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಮಾರುಕಟ್ಟೆಗೆ!

Posted By : SBV SBV
Source : UNI
ನವದೆಹಲಿ: ಮೊಬೈಲ್ ಫೋನ್ ತಯಾರಿಕ ಚೀನಾ ಕಂಪನಿ ಹುವಾವೇ, ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ವೈ -9 ಪ್ರೈಮ್ ಅನ್ನು ಆಗಸ್ಟ್ 1ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಗೊಳಿಸುತ್ತಿದೆ.

ಈ ಫೋನ್ ಆನ್‌ಲೈನ್ ಅಮೆಜಾನ್‌ನಲ್ಲಿ ಮಾರುಕಟ್ಟೆ ಸೇರ್ಪಡೆಗೊಂಡಿದ್ದು, ಆಸಕ್ತ ಗ್ರಾಹಕರು ಫೋನ್ ಬಗ್ಗೆ ಮಾಹಿತಿ ತಿಳಿಯಲು ಅವಕಾಶವಿದೆ. ಚೀನಾದಲ್ಲಿ ಮೇ ತಿಂಗಳಲ್ಲಿಯೇ  ಈ ಫೋನ್ ಬಿಡುಗಡೆಗೊಂಡಿದೆ. ಇದರ ಪರದೆ 6.59 ಇಂಚುಗಳಾಗಿದೆ. ಇದರಲ್ಲಿ ಹುವಾಹೆವೈ ಕಿರಿನ್ 710 ಸಿಸ್ಟಮ್ ಆನ್ ಚಿಪ್ ಇದೆ.

Stay up to date on all the latest ವಿಜ್ಞಾನ-ತಂತ್ರಜ್ಞಾನ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp