ಉತ್ತರದಲ್ಲೂ ಪ್ರಭಾವ ಹೊಂದಿತ್ತು ಕರ್ನಾಟಕದ ರಾಷ್ಟ್ರಕೂಟರ ಸಾಮ್ರಾಜ್ಯ!

ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳಾದಿಯಾಗಿ ಅನೇಕ ಸಾಮ್ರಾಜ್ಯಗಳು ಆಳ್ವಿಕೆ ನಡೆಸಿವೆ. ಈ ಪೈಕಿ ರಾಷ್ಟ್ರಕೂಟ ಸಾಮ್ರಾಜ್ಯವೂ ಪ್ರಮುಖವಾದದ್ದು.
ಉತ್ತರದಲ್ಲೂ ಪ್ರಭಾವ ಹೊಂದಿತ್ತು ಕರ್ನಾಟಕದ ರಾಷ್ಟ್ರಕೂಟರ ಸಾಮ್ರಾಜ್ಯ!
ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳಾದಿಯಾಗಿ ಅನೇಕ ಸಾಮ್ರಾಜ್ಯಗಳು ಆಳ್ವಿಕೆ ನಡೆಸಿವೆ. ಈ ಪೈಕಿ ರಾಷ್ಟ್ರಕೂಟ ಸಾಮ್ರಾಜ್ಯವೂ ಪ್ರಮುಖವಾದದ್ದು. 
ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದುಬಂದಿದ್ದು, ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಈ ಪ್ರಾಂತ್ಯದ ಭಾಷೆಯನ್ನು ತಿರುಳುಗನ್ನಡವೆಂದೇ ಹೇಳುತ್ತಿದ್ದದ್ದು ಗಮನಾರ್ಹ. 5 ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ಉಲ್ಲೇಖಿಸಲಾಗಿದೆ. 
ಕವಿರಾಜಮಾರ್ಗದಲ್ಲಿ ಉಲ್ಲೇಖವಾಗಿರುವಂತೆಯೇ ಅಂದಿನ ರಾಷ್ಟ್ರಕೂಟದ ಸಾಮ್ರಾಜ್ಯದ ಕನ್ನಡದ ಸಾಮ್ರಾಜ್ಯ ಉತ್ತರದ ತುದಿಯವರೆಗೂ ಹರಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com