ಸಂಗಕ್ಕಾರ (ಸಂಗ್ರಹ ಚಿತ್ರ)
ಕ್ರೀಡೆ
ಟಿ-20 ವಿಶ್ವಕಪ್ ಜಯ ನನ್ನ ಯಶಸ್ಸು
ಭಾರತ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ, 2014ರ ಟಿ-20 ವಿಶ್ವಕಪ್ ಗೆಲುವು ವೃತ್ತಿ ಜೀವನದ ಯಶಸ್ವಿ ಘಟನೆಯಾಗಿದ್ದು..
ಕೊಲಂಬೊ: ಭಾರತ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ, 2014ರ ಟಿ-20 ವಿಶ್ವಕಪ್ ಗೆಲುವು ವೃತ್ತಿ ಜೀವನದ ಯಶಸ್ವಿ ಘಟನೆಯಾಗಿದ್ದು, 2011ರ ಏಕದಿನ ವಿಶ್ವಕಪ್ ಹಾಗೂ 2012ರ ಟಿ-20 ವಿಶ್ವಕಪ್ ಸೋಲು ವೈಫಲ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಅಧ್ಯಕ್ಷರು ನೀಡಿರುವ ಬ್ರಿಟನ್ ಹೈ ಕಮಿಷನರ್ ಹುದ್ದೆ ಅವಕಾಶದ ಕುರಿತಂತೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ಸಂಗಕ್ಕಾರ ಹೆಳಿದ್ದಾರೆ. ಮುಂದಿನ ದಿನಗಳಲ್ಲಿ ಸರ್ರೆ ಸಿಸಿ ಮತ್ತು ಬಿಗ್‍ಬ್ಯಾಷ್‍ನಲ್ಲಿ ಹೊಬಾರ್ಟ್ ತಂಡದ ಪರ ಹೆಚ್ಚು ರನ್ ಗಳಿಸುವತ್ತ ಗಮನ ಹರಿಸುತ್ತೇನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ