ಈಗಲ್ಸ್ ಗೆ ವಿಜಯ: ಇನ್ನು ಮಂಗಳವಾರ ನಡೆದ `ಎ` ಡಿವಿಷನ್ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ತಂಡ 3-0 ಗೋಲುಗಳ ಅಂತರದಲ್ಲಿ ಎಲ್‍ಆರ್‍ಡಿಇ ವಿರುದ್ಧ ಜಯ ಪಡೆಯಿತು. ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಈಗಲ್ಸ್ ತಂಡದ ಪರ ಅರುಣ್‍ಕುಮಾರ್ (27 ನಿ.), ಸತೀಶ್ ಹಾಗೂ ದಿನೇಶ್ 61 ಹಾಗೂ 80ನೇನಿಮಿಷದಲ್ಲಿ ಗೋಲು ಬಾರಿಸಿದರು.