ಭಾರತ, ಪಾಕಿಸ್ತಾನ ಪಂದ್ಯ ಫಿಕ್ಸ್ ಆಗಿತ್ತಂತೆ..!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯ ಫಿಕ್ಸ್ ಆಗಿತ್ತಂತೆ...
ಅಸ್ಲಾಂ ಖಾನ್  ತನೋಲಿ ಟ್ವೀಟ್ (ಸಂಗ್ರಹ ಚಿತ್ರ)
ಅಸ್ಲಾಂ ಖಾನ್ ತನೋಲಿ ಟ್ವೀಟ್ (ಸಂಗ್ರಹ ಚಿತ್ರ)

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯ ಫಿಕ್ಸ್ ಆಗಿತ್ತಂತೆ..! ಪಂದ್ಯದ ಫಲಿತಾಂಶದ ಬಗ್ಗೆ ಪಂದ್ಯ ಮುಗಿಯುವುದಕ್ಕೆ ಮುಂಚಿತವಾಗಿ ಟ್ವೀಟ್ ಮಾಡಿದ್ದಾಗಿ  ಪಾಕ್ ಮೂಲದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com