ವಿಶ್ವಕಪ್ ನಲ್ಲಿ ವ್ಯಾಟ್ಸನ್ ದೇಣಿಗೆ ಸಂಗ್ರಹ

ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ನರಕ್ಕೆ ಸಂಬಂಧಿಸಿದ ಕಾಯಿಲೆ ಮೊಟೊರ್ ನ್ಯೂರೊನ್ ಡಿಸೀಸ್ ನ ಸಂಶೋಧನೆಗಾಗಿ..
ಶೇನ್ ವ್ಯಾಟ್ಸನ್  (ಸಂಗ್ರಹ ಚಿತ್ರ)
ಶೇನ್ ವ್ಯಾಟ್ಸನ್ (ಸಂಗ್ರಹ ಚಿತ್ರ)

ಸಿಡ್ನಿ: ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ನರಕ್ಕೆ ಸಂಬಂಧಿಸಿದ ಕಾಯಿಲೆ ಮೊಟೊರ್ ನ್ಯೂರೊನ್ ಡಿಸೀಸ್ ನ ಸಂಶೋಧನೆಗಾಗಿ ದೇಣಿಗೆ ಸಂಗ್ರಹಿಸಲು ಆಸ್ಟ್ರೇಲಿಯಾದ ಆಲ್ರೌಂಡ್ ಆಟಗಾರ ಶೇನ್ ವ್ಯಾಟ್ಸನ್ ನಿರ್ಧರಿಸಿದ್ದಾರೆ.

ವಿಶ್ವಕಪ್ ವೇಳೆ ವ್ಯಾಟ್ಸನ್ ತಾವು ಬಾರಿಸುವ ಪ್ರತಿ ಬೌಂಡರಿಗೆ 200 ಅಮೆರಿಕನ್ ಡಾಲರ್ (ರು12 ಸಾವಿರ) ಹಾಗೂ ಪ್ರತಿ ಸಿಕ್ಸರ್ಗೆ 300 ಅಮೆರಿಕನ್ ಡಾಲರ್ (ರು18.5 ಸಾವಿರ) ನೀಡಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಆಲ್ರೌಂಡರ್ ಹೆಚ್ಚಿನ ಸ್ಫೂರ್ತಿಯಿಂದ ಆಡಲು ನಿರ್ಧರಿಸಿದ್ದಾರೆ. ಈ ಒಂದು ಕಾರ್ಯ ವಿಶ್ವಕಪ್ನಲ್ಲಿ  ಪ್ರೋತ್ಸಾಹ ನೀಡುತ್ತದೆ. ಉತ್ತಮ ಪ್ರದರ್ಶನ ನೀಡಲು ಇದಕ್ಕಿಂತ ಹೆಚ್ಚಿನ ಪ್ರೇರಣೆ ಬೇಕಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com