
ದುಬೈ: ಐಸಿಸಿ ಟೆಸ್ಟ್ ಬ್ಯಾಟಿಂಗ್ ಪಟ್ಟಿಯ ವಿಶ್ವದ ಪ್ರಮುಖ 10 ಆಟಗಾರರಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೊನೆಯ 10ನೇ ಸ್ಥಾನ ಗಳಿಸಿದ್ದರೆ, ಬೌಲಿಂಗ್ ವಿಭಾಗದಲ್ಲಿ ಯಾವೊಬ್ಬ ಆಟಗಾರನೂ ದಶಾಗ್ರರ ಪಟ್ಟಿ ಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
755 ಪಾಯಿಂಟ್ಸ್ ಪಡೆದಿರುವ ಕೊಹ್ಲಿ 10ನೇ ಸ್ಥಾನದಲ್ಲಿದ್ದು ಏಕಮೇವ ಭಾರತೀಯನೆನಿಸಿದ್ದಾರೆ. ಆಸೀಸ್‍ನ ಸ್ಟೀವನ್ ಸ್ಮಿತ್ (913) ಅಗ್ರಸ್ಥಾನದಲ್ಲಿದ್ದರೆ, 908 ಪಾಯಿಂಟ್ಸ್ ಪಡೆದಿರುವ ದ.ಆಫ್ರಿಕಾದ ಎಬಿ ಡಿವಿಲಿಯರ್ಸ್ 2ನೇ ಸ್ಥಾನದಲ್ಲಿದ್ದಾರೆ. ನ್ನು ಟೀಂ ಕಿಂಗ್‍ನಲ್ಲಿ ಟೀಂ ಇಂಡಿಯಾ 4ನೇ ಸ್ಥಾನವನ್ನು ಕಾಯ್ದು ಕೊಂಡಿದೆ.
Advertisement