ಭಾರತೀಯರಿಗೆ ಮತ್ತೆ ಅಪಮಾನ

ಚೈನೀಸ್ ತೈಪೇನಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಳುಗಳ ಗೋಳು ಮುಂದುವರಿದಿದೆ...
ಭಾರತೀಯ ಕ್ರೀಡಾಳು
ಭಾರತೀಯ ಕ್ರೀಡಾಳು
ನವದೆಹಲಿ: ಚೈನೀಸ್ ತೈಪೇನಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಳುಗಳ ಗೋಳು ಮುಂದುವರಿದಿದೆ. ಟೂರ್ನಿಯಲ್ಲಿ ಪಾಲ್ಗೊಂಡಿರುವ ತೆರಳಿದ್ದ ಭಾರತದ 27 ಕ್ರೀಡಾಳುಗಳು ತಂಗಿದ್ದ ಹೋಟೆಲ್‍ನ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಆಟಗಾರರ ಪಾಸ್‍ ಫೋರ್ಟ್‍ಗಳು ಹೋಟೆಲ್ ವ್ಯವಸ್ಥಾಪಕ ಮಂಡಳಿ ವಶಪಡಿಸಿಕೊಂಡ ಘಟನೆ ನಡೆದಿದೆ. ಪ್ರಕರಣ ಹೊರಬೀಳುತ್ತಲೇ ಎಚ್ಚೆತ್ತಿರುವ ಕೇಂದ್ರ ಕ್ರೀಡಾ ಇಲಾಖೆ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಇತ್ತೀಚೆಗೆ ವಸತಿ ಅನುಕೂಲ ಸಿಗದೇ ರಾತ್ರಿಯಿಡೀ ರಸ್ತೆ ಬದಿಯಲ್ಲಿ ಕಳೆಯುವಂತಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com