ಬ್ಯಾಲನ್ ಡಿ ಪ್ರಶಸ್ತಿ ರೇಸ್‍ನಲ್ಲಿ ಮೆಸ್ಸಿ

ಫುಟ್ಬಾಲ್‍ನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಬ್ಯಾಲನ್ ಡಿ ಒರ್ ಪ್ರಶಸ್ತಿಗೆ ಸಿದ್ಧಗೊಳಿಸಿರುವ ಪ್ರಾಥಮಿಕ ಪಟ್ಟಿಯಲ್ಲಿ...
ಲಿಯೊನಲ್ ಮೆಸ್ಸಿ
ಲಿಯೊನಲ್ ಮೆಸ್ಸಿ
ಲಂಡನ್: ಫುಟ್ಬಾಲ್‍ನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಬ್ಯಾಲನ್ ಡಿ ಒರ್ ಪ್ರಶಸ್ತಿಗೆ ಸಿದ್ಧಗೊಳಿಸಿರುವ ಪ್ರಾಥಮಿಕ ಪಟ್ಟಿಯಲ್ಲಿ ಖ್ಯಾತ ತಾರೆಯರಾದ ಅರ್ಜೆಂಟೀನಾ ಆಟಗಾರ ಲಿಯೊನಲ್ ಮೆಸ್ಸಿ ಹಾಗೂ ಪೋರ್ಚುಗಲ್‍ನ ಕ್ರಿಸ್ಚಿಯಾನೊ ರೊನಾಲ್ಡೊ, ಬ್ರೆಜಿಲ್‍ನ ನೇಮಾರ್ ಹಾಗೂ ಅರ್ಜೆಂಟೀನಾದ ಲೂಯಿಸ್ ಸುವಾರೆಜ್ ಅವರ ಹೆಸರು ಕಂಡುಬಂದಿವೆ. 
ಕಳೆದ ಆವೃತ್ತಿಯಲ್ಲಿ ಬಾರ್ಸಿಲೋನಾ ತಂಡ ಲಾ ಲೀಗಾ, ಚಾಂಪಿಯನ್ಸ್ ಟ್ರೋಫಿ ಮತ್ತು ಕೋಪಾ ಡೆಲ್ ಟೂರ್ನಿಯನ್ನು ಗೆದ್ದಿದ್ದವು. ಹಾಗಾಗಿ ಈ ತಂಡ `ಎಂಎಸ್‍ಎನ್' ತ್ರಿವಳಿಗಳಾದ ಮೆಸ್ಸಿ, ಸುವಾರೆಜ್ ಮತ್ತು ನೇಮಾರ್ ಪ್ರಶಸ್ತಿ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ರಿಯಲ್ ಮಾ್ಯಡ್ರಿಡ್ ತಂಡದ ಗ್ಯಾರೆತ್ ಬೇಲ್ ಅವರ ಹೆಸರು ಸಹ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com