ಅಲ್ಲದೆ ಹಾಲೆಂಡ್ ಆಟಗಾರ, 1996ರ ವಿಂಬಲ್ಡನ್ ಚಾಂಪಿಯನ್ ರಿಚರ್ಡ್ ಕ್ರಾಜಿಸೆಕ್ ಕೂಡ ಮುಂಬೈ ಪರ ಆಡಲಿದ್ದಾರೆ. ಭಾರತದ ಮಾಜಿ ಡೇವಿಸ್ ಕಪ್ ತಂಡದ ನಾಯಕ ವಿಜಯ್ ಅಮೃತ್ ರಾಜ್ ಕನಸಿನ ಕೂಸಾ ದ ಸಿಟಿಎಲ್‍ನ ಎರಡನೇ ಆವೃತ್ತಿಯು ನ.23 ರಿಂದ ಡಿ. 6ರವರೆಗೆ ಜರುಗಲಿದೆ. ಚಾಂಪಿಯನ್ ತಂಡ ರು. 1 ಕೋಟಿ, ರನ್ನರ್ ಅಪ್ ತಂಡ ರು. 50 ಲಕ್ಷ ಬಹು ಮಾನ ಪಡೆಯಲಿದೆ ಎಂದು ಬುಧವಾರ ಸುದ್ದಿಗೋ ಷ್ಠಿಯಲ್ಲಿ ವಿಜಯ್ ಅಮೃತ್‍ರಾಜ್ ತಿಳಿಸಿದರು.