ಕೊನೆಗೂ ಅನಾ ಹೇಳಿದ್ದು ಇದೂ ಪರ್ಸನಲ್

ಸರ್ಬಿಯನ್ ಟೆನಿಸ್ ಬೆಡಗಿ ಅನಾ ಐವಾನಾವಿಚ್ ಯಾವುದೇ ಪರ್ಸನಲ್ ಸೀಕ್ರೆಟನ್ನು ಬಿಟ್‍ಕೊಡೋ ಹುಡ್ಗಿಯೇ ಅಲ್ಲ. ಈಗ ಇವಳ ಮೇಲೊಂದು ಬಲವಾದ ಗಾಸಿಪ್ ಕೇಳಿಬರ್ತಿದೆ...
ಅನಾ ಐವಾನಾವಿಚ್
ಅನಾ ಐವಾನಾವಿಚ್

ಸರ್ಬಿಯನ್ ಟೆನಿಸ್ ಬೆಡಗಿ ಅನಾ ಐವಾನಾವಿಚ್ ಯಾವುದೇ ಪರ್ಸನಲ್ ಸೀಕ್ರೆಟನ್ನು ಬಿಟ್‍ಕೊಡೋ ಹುಡ್ಗಿಯೇ ಅಲ್ಲ. ಈಗ ಇವಳ ಮೇಲೊಂದು ಬಲವಾದ ಗಾಸಿಪ್ ಕೇಳಿಬರ್ತಿದೆ.
ಜರ್ಮನಿಯ ಫುಟ್ಬಾಲ್ ಸ್ಟಾರ್ ಬಾಸ್ಟಿಯನ್ ಸ್ಕ್ವೆನ್ಟೀಗರ್ ಜೊತೆ ಅನಾಳ ಎಂಗೇಜ್‍ಮೆಂಟ್ ಫಿಕ್ಸಾಗಿದೆ ಎನ್ನುವುದು. ಸದ್ಯ ನ್ಯೂಜಿಲೆಂಡಿನ ಆಕ್ಲೆಂಡಿನಲ್ಲಿ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಅನಾಗೆ ಪತ್ರಕರ್ತರು ತಕ್ಕ ಉತ್ತರ ಕೊಡ್ತಿದ್ದಾಳೆ ಅನಾ.

ಇದೇ ಹೊತ್ತಿನಲ್ಲಿ ಆಕ್ಲೆಂಡಿನಲ್ಲಿ ಅನಾ ರಿಂಗ್ ಅನ್ನೂ ಖರೀದಿಸಿದ್ದಾಳಂತೆ. ಈ ವೇಳೆ ಇವಳ ಅಮ್ಮ ಮತ್ತು ಚಿಕ್ಕಮ್ಮ ಕೂಡ ಜೊತೆಗಿದ್ದರು. ಆ ರಿಂಗ್ ಯಾಕಾಗಿ ತಗೊಂಡಿದ್ದು ಅನ್ನೋದೂ
ಪತ್ರಕರ್ತರ ಮತ್ತೊಂದು ಪ್ರಶ್ನೆ. ಆ ಎರಡನೇ ಪ್ರಶ್ನೆಗೂ ಅನಾ ಉತ್ತರ 'ಇದೂ ಪರ್ಸನಲ್ ಮಾಧ್ಯಮದವರಿಗೆ ಬೇಕಿತ್ತಾ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com