ಬೆನ್ನಿನ ಮೇಲೆ ಓಂ ನಮಃ ಶಿವಾಯ ಮಂತ್ರದ ಟ್ಯಾಟೊ ಹಾಕಿಸಿಕೊಂಡಿದ್ದಾರೆ ವಿದೇಶಿ ಆಟಗಾರ!

ಲಂಡನ್ ನ ಫುಟ್ಬಾಲ್ ಆಟಗಾರ ಥಿಯೋ ವಾಲ್ಕಟ್ ಹಿಂದೂಗಳ ಆರಾಧ್ಯ ದೈವ ಶಿವನನ್ನು ಆರಾಧಿಸಲು ಬಳಸುವ ಶಕ್ತಿಯುವ ಓಂ ನಮಃ ಶಿವಾಯ ಮಂತ್ರವನ್ನು ಬೆನ್ನಿನ...
ಥಿಯೋ ವಾಲ್ಕಟ್
ಥಿಯೋ ವಾಲ್ಕಟ್
ಲಂಡನ್: ಲಂಡನ್ ನ ಫುಟ್ಬಾಲ್ ಆಟಗಾರ ಥಿಯೋ ವಾಲ್ಕಟ್ ಹಿಂದೂಗಳ ಆರಾಧ್ಯ ದೈವ ಶಿವನನ್ನು ಆರಾಧಿಸಲು ಬಳಸುವ ಶಕ್ತಿಯುವ ಓಂ ನಮಃ ಶಿವಾಯ ಮಂತ್ರವನ್ನು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 
ಭಾರತೀಯ ಸಂಸ್ಕೃತಿಗಳಿಗೆ ಪಾಶ್ಚಾತ್ಯರು ಮಾರು ಹೋಗುತ್ತಿದ್ದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಥಿಯೋ ವಾಲ್ಕಟ್ ಓಂ ನಮಃ ಶಿವಾಯ ಮಂತ್ರವನ್ನು ಟ್ಯಾಟೂವನ್ನಾಗಿ ಹಾಕಿಸಿಕೊಂಡಿರುವುದು ಭಾರೀ ಗಮನ ಸೆಳೆದಿದೆ. 
ತಮ್ಮ ಬೆನ್ನಿನ ಮೇಲೆ ಥಿಯೋ ವಾಲ್ಕಟ್ ಈ ರೀತಿಯ ಟ್ಯಾಟೂ ಹಾಕಿಸಿಕೊಂಡಿದ್ದು ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com