• Tag results for ಲಂಡನ್

ಮೊದಲ ಸಿಖ್ ಮಹಿಳಾ ಪೊಲೀಸ್ ಅಧಿಕಾರಿಯ 50ನೇ ವರ್ಷಾಚರಣೆ ಆಚರಿಸಿದ ಸ್ಕಾಟ್ ಲ್ಯಾಂಡ್ ಯಾರ್ಡ್!

ದಕ್ಷಿಣ ಏಷ್ಯಾದ ಮೊದಲ ಹಾಗೂ ಸಿಖ್ ಮಹಿಳಾ ಪೊಲೀಸ್ ಅಧಿಕಾರಿ ಕಾರ್ಪಲ್ ಕೌರ್ ಸಂಧು ಸೇವೆಗೆ ಸೇರ್ಪಡೆಯಾದ 50ನೇ ವರ್ಷಾಚರಣೆಯನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ನಲ್ಲಿ ಸೋಮವಾರ ಆಚರಿಸಲಾಯಿತು. 

published on : 2nd February 2021

ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ಹಳೆಯ ವೈರಸ್ ಗಿಂತ ಮಾರಣಾಂತಿಕ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಬ್ರಿಟನ್ ನಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್ ಹಳೆಯ ಕೋವಿಡ್ ವೈರಸ್ ಗಿಂತ ಮಾರಣಾಂತಿಕವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

published on : 24th January 2021

ಪೊಂಗಲ್ ಹಬ್ಬದ ಅಂಗವಾಗಿ ತಮಿಳು ಸಮುದಾಯಕ್ಕೆ ಶುಭ ಹಾರೈಸಿದ ಬ್ರಿಟನ್ ಪ್ರಧಾನಿ! 

ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ಜಗತ್ತಿನ ಇತರೆಡೆ ನೆಲೆಸಿರುವ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.

published on : 14th January 2021

ಇಂಗ್ಲೆಂಡ್ ರಾಣಿ ಎಲಿಜಬೆತ್, ರಾಜ ಫಿಲಿಪ್ ಗೆ ಕೊರೋನಾ ಲಸಿಕೆ!

ಬ್ರಿಟನ್  ರಾಣಿ ಎಲಿಜಬೆತ್,  ರಾಜ  ಫಿಲಿಪ್  ಅವರಿಗೆ  ಕೊರೊನಾ  ಲಸಿಕೆ  ನೀಡಿರುವುದಾಗಿ  ಬಕಿಂಗ್ ಹ್ಯಾಮ್   ಅರಮನೆ ಪ್ರಕಟಿಸಿದೆ. ರಾಜ ಫಿಲಿಪ್(99), ಎಲಿಜಬೆತ್ (94)  ಅವರಿಗೆ  ಕುಟುಂಬ ವೈದ್ಯ ವಿಂಡ್ಸರ್ ಲಸಿಕೆ ಹಾಕಿದರು. 

published on : 10th January 2021

ಹೊಸ ಪ್ರಭೇದದ ಕೊರೋನಾ ವೈರಸ್ ನಿಯಂತ್ರಣಕ್ಕೆ ಬ್ರಿಟನ್ ನಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ

ರೂಪಾಂತರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸರ್ ಅವರು, ಇಂಗ್ಲೆಂಡ್'ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ಡೌ್ ಘೋಷಣೆ ಮಾಡಿದ್ದಾರೆ. 

published on : 5th January 2021

ಕೊರೋನಾ ರೂಪಾಂತರ: ಎಚ್ಚರಿಕೆಯಿಂದ ಇರುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ

ಬ್ರಿಟನ್ ದೇಶದಲ್ಲಿ ಕೊರೋನಾದ ರೂಪಾಂತರ ಹೊಂದಿದ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

published on : 23rd December 2020

ಆರೇ ವಾರದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಗೂ ಲಸಿಕೆ ಸಿದ್ಧವಾಗುತ್ತದೆ: ಬಯೋ ಎನ್ ಟೆಕ್ ಸಂಸ್ಥೆ

ವಿಶ್ವಾದ್ಯಂತ ಕೊರೋನಾ ವೈರಸ್ ನ ಹೊಸ ಸ್ವರೂಪದ ಕುರಿತು ಭಾರಿ ಚರ್ಚೆ ಮತ್ತು ಭೀತಿ ಆರಂಭವಾಗಿರುವಂತೆಯೇ ಇತ್ತ ಬಯೋ ಎನ್ ಟೆಕ್ ಸಂಸ್ಥೆ ಈ ಹೊಸ ಸ್ವರೂಪದ ಕೊರೋನಾ ವೈರಸ್ ಆರೇ ವಾರದಲ್ಲಿ ಲಸಿಕೆ ಕಂಡು ಹಿಡಿಯುವುದಾಗಿ ಹೇಳಿದೆ.

published on : 22nd December 2020

ಬ್ರಿಟನ್ ನಲ್ಲಿ ಕೊರೋನಾ ವೈರಸ್ ನ ರೂಪಾಂತರ ತಳಿ ಪತ್ತೆ: ಡಬ್ಲ್ಯು ಹೆಚ್ ಒ ಈ ಬಗ್ಗೆ ಏನ್ ಹೇಳತ್ತೆ?

ಕೊರೋನಾ ವೈರಸ್ ಸಮಸ್ಯೆ ಇನ್ನೇನು ಮುಗಿಯಿತು ಎನ್ನುವ ಹಂತದಲ್ಲಿ ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ನಿಂದ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. 

published on : 15th December 2020

ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಲಂಡನ್'ನಲ್ಲೂ ಪ್ರತಿಭಟನೆ: ಭಾರತೀಯ ದೂತವಾಸ ಕಚೇರಿಗೆ ಭಿಗಿಭದ್ರತೆ

ಭಾರತ ಸರ್ಕಾರದ ಕೃಷಿ ಸುಧಾರಣಾ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಲಂಡನ್ ನಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ.

published on : 7th December 2020

ಭಾರತದಲ್ಲಿ ಕೊರೋನಾ ಲಸಿಕೆ ಲಭ್ಯತೆಗೆ ಬದ್ಧ: ಫಿಜರ್ ಸಂಸ್ಥೆ

ಭಾರತದ ದೇಶದಲ್ಲಿ ತನ್ನ ಸಂಸ್ಥೆಯ ಕೊರೋನಾ ವೈರಸ್ ಲಸಿಕೆ ಲಭ್ಯತೆಯಾಗುವಂತೆ ಮಾಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದು ಬ್ರಿಟನ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಹೇಳಿದೆ.

published on : 3rd December 2020

49 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ರಾಜಿನಾಮೆ ನೀಡಿದ ಭಾರತ ಮೂಲದ ಲಾರ್ಜ್ ಮೆಘನಾದ್ ದೇಸಾಯಿ

ಭಾರತೀಯ ಮೂಲದ ಪೀರ್ ಲಾರ್ಡ್ ಮೇಘನಾದ್ ದೇಸಾಯಿ ಅವರು ಬರೊಬ್ಬರಿ 49 ವರ್ಷಗಳ ಬಳಿಕ ಲೇಬರ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

published on : 20th November 2020

ಏಪ್ರಿಲ್ ನಲ್ಲೇ ಕೊರೋನಾ ಸೋಂಕಿಗೆ ತುತ್ತಾಗಿ ವಿಷಯ ಮುಚ್ಚಿಟ್ಟಿದ್ದ ಬ್ರಿಟನ್ ಪ್ರಿನ್ಸ್ ವಿಲಿಯಂ: ವರದಿ

ಮಾರಕ ಕೊರೋನಾ ಸೋಂಕಿನಿಂದಾಗಿ 1 ತಿಂಗಳ ಸುದೀರ್ಘ ಲಾಕ್ ಡೌನ್ ಮೊರೆ ಹೋಗಿರುವ ಬ್ರಿಟನ್ ನಲ್ಲಿ ಇದೀಗ ಪ್ರಿನ್ಸ್ ವಿಲಿಯಂ ನಕಾರಾತ್ಮಕ ವಿಚಾರಕ್ಕೆ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

published on : 2nd November 2020

ಎರಡನೇ ಅಲೆ: ಪಾಸಿಟಿವ್ ಪ್ರಕರಣ ಹೆಚ್ಚಳ, ಬ್ರಿಟನ್ ನಲ್ಲಿ ಮತ್ತೊಮ್ಮೆ ಲಾಕ್ ಡೌನ್ !

 ಕೊರೋನಾ ಸೋಂಕಿನ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು  ಗಮನಾರ್ಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಿದೆ.

published on : 1st November 2020

65ರ ವಯಸ್ಸಿನಲ್ಲಿ ಮತ್ತೆ ಸಪ್ತಪದಿ ತುಳಿಯಲಿರುವ  ಹಿರಿಯ ವಕೀಲ ಹರೀಶ್ ಸಾಳ್ವೆ

ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಲು ಕೇವಲ 1 ರೂ. ಶುಲ್ಕ ಪಡೆಯುವ ಮೂಲಕ ಸುದ್ದಿಯಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ಲಂಡನ್ ಮೂಲದ ಕಲಾವಿದೆಯೊಂದಿಗೆ ಮತ್ತೆ ಸಪ್ತಪದಿ ತುಳಿಯಲು ಸಿದ್ಧತೆ ನಡೆಸಿದ್ದಾರೆ.

published on : 26th October 2020

ಕೋವಿಡ್ ಲಸಿಕೆ: ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡುವ ಭರವಸೆಯಲ್ಲಿ ಇಂಗ್ಲೆಂಡ್

ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ  ಸಿದ್ಧವಾಗಬಹುದು ಎಂದು ಇಂಗ್ಲೆಂಡ್ ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.

published on : 18th October 2020
1 2 >