ಸಂಕಷ್ಟದಲ್ಲಿರುವ ಅಥ್ಲೀಟ್ ಗಳಿಗೆ ಕ್ರೀಡಾ ಸಚಿವಾಲಯದಿಂದ ದೀನ್ ದಯಾಳ್ ಉಪಾದ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಭಾರತ ಕ್ರೀಡಾ ಸಚಿವಾಲಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ...
ಡಾನ್ ಬಾಸ್ಕೊ ಎಗ್ಮೋರ್ ಡೈಮಂಡ್ ಜೂಬಿಲೀ ಅಂತರ್ ಶಾಲಾ ಅಂಡರ್ -10 ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಪಡೆದ ಪಿಎಸ್ ಪಿಬಿ ಮಿಲೆನಿಯಮ್ (ಪೋರುರ್) ತಂಡ
ಡಾನ್ ಬಾಸ್ಕೊ ಎಗ್ಮೋರ್ ಡೈಮಂಡ್ ಜೂಬಿಲೀ ಅಂತರ್ ಶಾಲಾ ಅಂಡರ್ -10 ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಪಡೆದ ಪಿಎಸ್ ಪಿಬಿ ಮಿಲೆನಿಯಮ್ (ಪೋರುರ್) ತಂಡ
Updated on
ಚೆನ್ನೈ: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಭಾರತ ಕ್ರೀಡಾ ಸಚಿವಾಲಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ ಯನ್ನು ಘೋಷಿಸಿದೆ. 
ಈ ಯೋಜನೆಯಡಿಯಲ್ಲಿ ಅನಾರೋಗ್ಯಕರ ಪರಿಸರದಲ್ಲಿ ವಾಸಿಸುವ ಕ್ರೀಡಾಪಟುಗಳಿಗೆ 5,000 ರೂ. ಮಾಸಿಕ ಪಿಂಚಣಿ ಮತ್ತು 5 ಲಕ್ಷ ರೂ. ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ ಅಥವಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಗಾಯಗೊಂಡ ಶ್ರೇಷ್ಠ ಕ್ರೀಡಾಪಟುಗಳಿಗೆ `10 ಲಕ್ಷ ರೂ.ನೀಡಲಾಗುತ್ತದೆ. 
ಸತ್ತ ಕ್ರೀಡಾಪಟುಗಳ ಕುಟುಂಬಕ್ಕೆ, ಗರಿಷ್ಠ 5 ಲಕ್ಷ  ಸಹಾಯಧನ . ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಂದ್ಯಾವಳಿಗಳೊಂದಿಗೆ ಸಂಬಂಧ ಹೊಂದಿರುವ ತರಬೇತುದಾರರು, ಸಹಾಯಕ ಸಿಬ್ಬಂದಿ, ಅಂಪೈರ್ ಗಳು ಮತ್ತು ತೀರ್ಪುಗಾರರಿಗೆ 2 ಲಕ್ಷ ರೂ. ವರೆಗೆ  ಸಹಾಯಧನ ಸಿಗಲಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com