ಆಸ್ಟ್ರೇಲಿಯಾ ಓಪನ್: ಮಿಶ್ರ ಡಬಲ್ಸ್‌ ಫೈನಲ್‌ಗೆ ಸಾನಿಯಾ-ದೋಡಿಗ್ ಜೋಡಿ

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ-ಇವಾನ್ ದೋಡಿಗ್ ಜೋಡಿ ಸೋಮಂತಾ ಸ್ತೋಸೂರ್-ಸ್ಯಾಮ್ ಗ್ರೋಥ್ ಜೋಡಿಯನ್ನು ಮಣಿಸುವ ಮೂಲಕ...
ಇವಾನ್ ಡೋಡಿಗ್-ಸಾನಿಯಾ ಮಿರ್ಜಾ
ಇವಾನ್ ಡೋಡಿಗ್-ಸಾನಿಯಾ ಮಿರ್ಜಾ
ಮೆಲ್ಬೊರ್ನ್: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ-ಇವಾನ್ ದೋಡಿಗ್ ಜೋಡಿ ಸೋಮಂತಾ ಸ್ತೋಸೂರ್-ಸ್ಯಾಮ್ ಗ್ರೋಥ್ ಜೋಡಿಯನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. 

ಸೋಮಂತಾ ಸ್ತೋಸೂರ್-ಸ್ಯಾಮ್ ಗ್ರೋಥ್ ಜೋಡಿಯನ್ನು ಸಾನಿಯಾ ಮಿರ್ಜಾ-ಇವಾನ್ ದೋಡಿಗ್ ಜೋಡಿ 6-4, 2-6, 10-5 ಸೆಟ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. 

ಸಾನಿಯಾ ಜೋಡಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಜೋಡಿಯನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com