24 ವರ್ಷದ ಭಾರತೀಯ ಕ್ರೀಡಾ ಪಟು ಸಿಡಬ್ಲ್ಯುಜಿ ನಲ್ಲಿ ಮೂರು ಬಾರಿ ಸತತವಾಗಿ ಚಿನ್ನದ ಪದಕ ಗೆದ್ದಿರುವ ಸಾಧನೆ ಮಾಡಿದ್ದು, ಏಷ್ಯನ್ ಗೇಮ್ಸ್ ಗೂ ಮುನ್ನ ಜಾರ್ಜಿಯಾದಲ್ಲಿ ನಡೆದ ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಹಾಗೂ ಇಸ್ತಾನ್ಬುಲ್ ನಲ್ಲಿ ನಡೆದ ಯಾಸರ್ ಡೊಗು ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.