ಪ್ಯಾರಾ ಅಥ್ಲೀಟ್ ಗಳಿಗೆ ವ್ಙೀಲ್ ಚೇರ್ ನೀಡಿದ ಬಾಲಿವುಡ್ ನಟ ಶಾರೂಕ್ ಖಾನ್!

ಅಂತಾರಾಷ್ಚ್ರೀಯ ವಿಶೇಷದಿನಾಚರಣೆ ಅಂಗವಾಗಿ ಬಾಲಿವುಡ್ ನಟ ಶಾರುಕ್ ಖಾನ್ 50 ವ್ಹೀಲ್ ಚೇರ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ವ್ಹೀಲ್ ಚೇರ್ ನೀಡಿದ ಶಾರುಕ್ ಖಾನ್
ವ್ಹೀಲ್ ಚೇರ್ ನೀಡಿದ ಶಾರುಕ್ ಖಾನ್
ಮಂಬಯಿ: ಅಂತಾರಾಷ್ಚ್ರೀಯ ವಿಶೇಷದಿನಾಚರಣೆ ಅಂಗವಾಗಿ ಬಾಲಿವುಡ್ ನಟ ಶಾರುಕ್ ಖಾನ್ 50 ವ್ಹೀಲ್ ಚೇರ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಸೆಪ್ಟಂಬರ್ ತಿಂಗಳಲ್ಲಿ ನಡೆದ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿ ಸಭೆಯಲ್ಲಿ ಶಾರುಕ್ ಖಾನ್ ಭಾಗವಹಿಸಿದ್ದರು, 2018ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ದೀಪಕ್ ಮಲ್ಲಿಕ್ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದರು. ಅವರಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾರುಕ್ ಖಾನ್ ಭಾಗವಹಿಸಿದ್ದರು. 
ಈ ವೇಳೆ ದೀಪಕ್ ಮಲಿಕ್ ಅವರ ಸಾಧನೆಯನ್ನು ಶಾರುಕ್ ಶ್ಲಾಘಿಸಿದ್ದರು. ಯಾವುದೇ  ವರಮಾನವಿಲ್ಲದ ಸಂಸ್ಥೆಗಳಿಗೆ ಶಾರುಕ್ ಈ ಮೊದಲಿನಿಂದಲೂ ಸಹಾಯ ಮಾಡುತ್ತಾ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com