ಇನ್ನು 325 ಜನರ ಆಯ್ಕೆ ಪಟ್ಟಿಯಲ್ಲಿ 58 ತರಬೇತುದಾರರು, 7 ಮ್ಯಾನೇಜರ್ ಗಳು, 17 ವೈದ್ಯರು ಹಾಗೂ 22 ಇತರೆ ಅಧಿಕಾರಿಗಳು ಸೇರಿದ್ದಾರೆ. ಇದೇ ವೇಳೆಎಲ್ಲಾ ಅಧಿಕಾರಿಗಳು ಸರ್ಕಾರದ ವೆಚ್ಚದಲ್ಲಿ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೋಗುತ್ತಿಲ್ಲ. ಒಟ್ಟು 54 ತರಬೇತುದಾರರು, 16 ವೈದ್ಯರು, 19 ಇತರ ಅಧಿಕಾರಿಗಳು, 221 ಕ್ರೀಡಾಪಟುಗಳ ವೆಚ್ಚವನ್ನಷ್ಟೇ ಭರಿಸುತ್ತಿದೆ.