ಕೋನೇರು ಹಂಪಿಗೆ ಚೊಚ್ಚಲ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗರಿ

ಭಾರತದ ಪ್ರತಿಭಾವಂತ ಚೆಸ್ ಮಾಸ್ಟರ್ ಕೋನೇರು ಹಂಪಿ ಅವರು ಇದೀಗ ವಿಶ್ವದ ರ್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 
ಕೋನೇರು ಹಂಪಿ
ಕೋನೇರು ಹಂಪಿ

ಲೂಧಿಯಾನ: ಭಾರತದ ಪ್ರತಿಭಾವಂತ ಚೆಸ್ ಮಾಸ್ಟರ್ ಕೋನೇರು ಹಂಪಿ ಅವರು ಇದೀಗ ವಿಶ್ವದ ರ್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ಮಾಸ್ಕೋದಲ್ಲಿ ನಡೆದಿದ್ದ ಕಿಂಗ್ ಸಲ್ಮಾನ್ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಚೊಚ್ಚಲ ವಿಶ್ವ ಚಾಂಪಿಯನ್ ಸಾಧನೆ ಮಾಡಿದರು.

ಹಂಪಿ ಅವರು ತಾಯಿಯಾದ ಕಾರಣ 2016 ರಿಂದ 2018 ರವರೆಗೆ ಸುಮಾರು ಎರಡು ವರ್ಷಗಳ ಕಾಲ ಚೆಸ್ ಆಟವನ್ನು ನಿಲ್ಲಿಸಿದ್ದರು. ಆದರೆ ಆಟಕ್ಕೆ ಮರಳಿದ ಒಂದು ವರ್ಷದೊಳಗೆ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com