ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ

ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಜಯ ಕಾಣದೇ ನಿರಾಶೆಗೊಂಡಿದ್ದ ಬೆಂಗಳೂರು ಫುಟ್ಬಾಲ್ ತಂಡ ತವರಿನಲ್ಲಿ ನಡೆದ ಪಂದ್ಯದಲ್ಲಿ 3-0ಯಿಂದ ಮಾಜಿ ಚಾಂಪಿಯನ್ ಚೆನ್ನೈನ್ ಎಫ್.ಸಿ ತಂಡವನ್ನು ಮಣಿಸಿ, ಜಯದ ಖಾತೆ ತೆರೆದಿದೆ. 
ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ
ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಜಯ ಕಾಣದೇ ನಿರಾಶೆಗೊಂಡಿದ್ದ ಬೆಂಗಳೂರು ಫುಟ್ಬಾಲ್ ತಂಡ ತವರಿನಲ್ಲಿ ನಡೆದ ಪಂದ್ಯದಲ್ಲಿ 3-0ಯಿಂದ ಮಾಜಿ ಚಾಂಪಿಯನ್ ಚೆನ್ನೈನ್ ಎಫ್.ಸಿ ತಂಡವನ್ನು ಮಣಿಸಿ, ಜಯದ ಖಾತೆ ತೆರೆದಿದೆ. 

ಬೆಂಗಳೂರು ಪರ ಎರಿಕ್ ಪಾರ್ತಲು  (14ನೇ ನಿಮಿಷ), ಸುನಿಲ್ ಛೆಟ್ರಿ  (25ನೇ ನಿಮಿಷ) ಹಾಗೂ ಸಿಮೊಬಿ ಹಾಕಿಪ್ (84ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಬೆಂಗಳೂರು ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ 1 ಜಯ ಮೂರು ಡ್ರಾ ಸಾಧಿಸಿದ್ದು 6 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com