ಅಂಡರ್ 18 ಫುಟ್ಬಾಲ್: ಭಾರತ ಚಾಂಪಿಯನ್

ಭರವಸೆಯ ಆಟಗಾರ ವಿಕ್ರಮ್ ಪ್ರತಾಪ್ ಸಿಂಗ್ ಅವರು ಬಾರಿಸಿದ ಗೋಲಿನ ಸಹಾಯದಿಂದ 18 ವರ್ಷದೊಳಗಿನ ಸ್ಯಾಫ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 2-1 ರಿಂದ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 

Published: 29th September 2019 08:08 PM  |   Last Updated: 29th September 2019 08:08 PM   |  A+A-


India to take on Bangladesh in final of SAFF Under-18 Football Championship 2019

ಅಂಡರ್ 18 ಫುಟ್ಬಾಲ್: ಭಾರತ ಚಾಂಪಿಯನ್

Posted By : Srinivas Rao BV
Source : UNI

ಕಟ್ಮಂಡು: ಭರವಸೆಯ ಆಟಗಾರ ವಿಕ್ರಮ್ ಪ್ರತಾಪ್ ಸಿಂಗ್ ಅವರು ಬಾರಿಸಿದ ಗೋಲಿನ ಸಹಾಯದಿಂದ 18 ವರ್ಷದೊಳಗಿನ ಸ್ಯಾಫ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 2-1 ರಿಂದ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 

ವಿಕ್ರಮ್ ಅವರು ಮೊದಲಾವಧಿಯ ಎರಡನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಬಾಂಗ್ಲಾದೇಶ ತಂಡದ ಪರ 40ನೇ ನಿಮಿಷದಲ್ಲಿ ಗೋಲು ದಾಖಲಾಯಿತು. ಎರಡನೇ ಅವಧಿಯಲ್ಲೂ ಸಿಕ್ಕ ಅವಕಾಶವನ್ನು ಬಳಸಿಕೊಂಡು ಬಾಂಗ್ಲಾ ಗೋಲಿಯನ್ನು ವಂಚಿಸಿದರು. ಪರಿಣಾಮ ಭಾರತ 2-1 ರಿಂದ ಮುನ್ನಡೆ ಸಾಧಿಸಿತು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp