ಅರ್ಜುನ ಪ್ರಶಸ್ತಿಗೆ ಖೇಲ್ ರತ್ನ ಪುರಸ್ಕೃತ ಮೀರಾಬಾಯಿ ಚಾನು ಹೆಸರು ನಾಮನಿರ್ದೇಶನ

ದೇಶದ ಅತ್ಯುತನ್ನ ಕ್ರೀಡಾ ಪ್ರಶಸ್ತಿ ಖೇಲ್ ರತ್ನಗೆ ಈಗಾಗಲೇ ಭಾಜನರಾಗಿರುವ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ನಾಮನಿರ್ದೇಶನಗೊಂಡಿದ್ದಾರೆ.
ಮೀರಾಬಾಯಿ ಚಾನು
ಮೀರಾಬಾಯಿ ಚಾನು

ನವದೆಹಲಿ: ದೇಶದ ಅತ್ಯುತನ್ನ ಕ್ರೀಡಾ ಪ್ರಶಸ್ತಿ ಖೇಲ್ ರತ್ನಗೆ ಈಗಾಗಲೇ ಭಾಜನರಾಗಿರುವ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ನಾಮನಿರ್ದೇಶನಗೊಂಡಿದ್ದಾರೆ.

ಮೀರಾಬಾಯಿ ಚಾನು ಅವರನ್ನು ಪ್ರಸಕ್ತ ವರ್ಷದ  ಅರ್ಜುನ ಪ್ರಶಸ್ತಿಗೆ ಭಾರತೀಯ ವೇಟ್ ಲಿಫ್ಟಿಂಗ್ ಫೇಡರೇಷನ್ (ಐಡಬ್ಲ್ಯುಎಲ್ ಎಫ್) ನಾಮ ನಿರ್ದೇಶನ ಮಾಡಿದೆ. 

ಈ ಮೂಲಕ ಹೊಸ ನಡೆಯೊಂದಕ್ಕೆ ವೇಟ್ ಲಿಫ್ಟಿಂಗ್ ಒಕ್ಕೂಟ ವೇದಿಕೆ ಹಾಕಿಕೊಟ್ಟಿದೆ.

ಚಾನು ಅವರಲ್ಲದೆ, ರಾಗಲ ವೆಂಕಟ್ ರಾಹುಲ್ ಮತ್ತು ಪೂನಮ್ ಯಾದವ್ ಅವರ ಹೆಸರನ್ನೂ  ನಾಮನಿರ್ದೇಶನ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com